ಛಲ ಇದ್ದರೆ ಏನನ್ನಾದರೂ ಸಾಧಿಸಬಹುದು ಎನ್ನುವುದಕ್ಕೆ ನಿಶಲ್ ಫೋರಾ ಉದಾಹರಣೆ: ಶಾಸಕ ಜೆ.ಆರ್.ಲೋಬೊ

ಛಲ ಇದ್ದರೆ ಏನನ್ನಾದರೂ ಸಾಧಿಸಬಹುದು ಎನ್ನುವುದಕ್ಕೆ ನಿಶಲ್ ಫೋರಾ ಉದಾಹರಣೆ: ಶಾಸಕ ಜೆ.ಆರ್.ಲೋಬೊ

ಮಂಗಳೂರು: ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ಗಾದೆಯನ್ನು ನಾವು ವಿದ್ಯಾರ್ಥಿಗಳಲ್ಲಿ ಕಾಣಬಹುದು. ವಿದ್ಯಾರ್ಥಿಗಳಲ್ಲಿ ಸ್ಪಷ್ಟ ಉದ್ದೇಶ ಹಾಗೂ ಛಲ ಇದ್ದರೆ ಏನನ್ನಾದರೂ ಸಾಧಿಸಬಹುದು ಎನ್ನುವುದಕ್ಕೆ ನಿಶಲ್ ಫೋರಾ ಉದಾಹರಣೆಯಾಗಿದ್ದಾರೆ ಎಂದು ಶಾಸಕ ಜೆ.ಆರ್.ಲೋಬೊ ಹೇಳಿದರು. ಅವರು ಕುಲಶೇಖರ ನಿವಾಸಿ ಕೆಡೆಟ್ ನಿಶಲ್ ಫೋರಾ ಡಿಅಲ್ಮೆಡ್...
ಮಂಗಳೂರಿನ ಅಭಿವೃದ್ಧಿಯಲ್ಲಿ ಕ್ರೆಡಾಯ್ ಪಾತ್ರ ಮಹತ್ವದ್ದು : ಶಾಸಕ ಜೆ.ಆರ್.ಲೋಬೊ

ಮಂಗಳೂರಿನ ಅಭಿವೃದ್ಧಿಯಲ್ಲಿ ಕ್ರೆಡಾಯ್ ಪಾತ್ರ ಮಹತ್ವದ್ದು : ಶಾಸಕ ಜೆ.ಆರ್.ಲೋಬೊ

ಮಂಗಳೂರು: ಶೈಕ್ಷಣಿಕವಾಗಿ, ಆರ್ಥಿಕವಾಗಿ, ಕೈಗಾರಿಕೆಗಳ ಮೂಲಕ ನಗರದ ಬೆಳವಣಿಗೆಯನ್ನು ರೂಪುಗೊಳಿಸಲು ಕ್ರೆಡಾಯ್ ಕೂಡಾ ಗಮನ ಹರಿಸಿದೆ ಎಂದು ಶಾಸಕ ಜೆ.ಆರ್.ಲೋಬೊ ಹೇಳಿದರು. ಅವರು ಕ್ರೆಡಾಯ್ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಡಿ.ಬಿ.ಮೆಹ್ತಾ ಮತ್ತು ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಬಿಲ್ಡರ್ಸ್ ಎಂದ...
ಅಸಂಘಟಿತ ಹೊಲಿಗೆ ಕಾರ್ಮಿಕರಿಗೆ ಭವಿಷ್ಯ ನಿಧಿ ಯೋಜನೆ : ಶಾಸಕ ಜೆ.ಆರ್.ಲೋಬೊ

ಅಸಂಘಟಿತ ಹೊಲಿಗೆ ಕಾರ್ಮಿಕರಿಗೆ ಭವಿಷ್ಯ ನಿಧಿ ಯೋಜನೆ : ಶಾಸಕ ಜೆ.ಆರ್.ಲೋಬೊ

ಮಂಗಳೂರು: ಅಸಂಘಟಿತ ಹೊಲಿಗೆ ಕಾರ್ಮಿಕರಿಗೆ ಭವಿಷ್ಯನಿಧಿ ಮತ್ತು ಅಪಘಾತ ಪರಿಹಾರ ಯೋಜನೆ, ಸ್ಮಾರ್ಟ್ ಕಾರ್ಡ್ ಯೋಜನೆಯನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಈ ಸಾಲಿನ ಬಜೆಟ್ ನಲ್ಲಿ ಪ್ರಕಟಿಸಿ ಬಹುದಿನಗಳ ಬೇಡಿಕೆಯನ್ನು ಈಡೇರಿಸಿದ್ದಾರೆ ಎಂದು ಶಾಸಕ ಜೆ.ಆರ್.ಲೋಬೊ ತಿಳಿಸಿದ್ದಾರೆ. ಅಸಂಘಟಿತ ಹೊಲಿಗೆ ಕಾರ್ಮಿಕರು 2002 ರಿಂದ ಈ...
ದಕ್ಷಿಣ ವಲಯ ಇಂಟಕ್ ಸಮಿತಿ ಸಭೆ

ದಕ್ಷಿಣ ವಲಯ ಇಂಟಕ್ ಸಮಿತಿ ಸಭೆ

ಮಂಗಳೂರು: ದಕ್ಷಿಣ ವಲಯ ಇಂಟಕ್ (IಓಖಿUಅ) ಸಮಿತಿಯ ಪ್ರಥಮ ಸಭೆಯು ದಕ್ಷಿಣ ವಿಧಾನ ಸಭಾ ಶಾಸಕ ಜೆ.ಆರ್.ಲೋಬೊ ಅವರ ಕಚೇರಿಯಲ್ಲಿ ನಡೆಯಿತು. ಸಮಿತಿಯ ಅಧ್ಯಕ್ಷರಾದ ಉಮೇಶ್ ದೇವಾಡಿಗ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಶಾಸಕರಾದ ಜೆ.ಆರ್.ಲೋಬೊ ಅವರು ರಾಜ್ಯ ಪ್ರಧಾನ ಕಾರ್ಯದರ್ಶಿ ಶಶಿರಾಜ್ ಅಂಬಟಿ, ಜಿಲ್ಲಾ ಇಂಟಕ್ ಪ್ರಧಾನ...
ಕಸಬಾ ಬೆಂಗ್ರೆಯ ಬಡಕುಟುಂಬಕ್ಕೆ ವೀಲ್ ಚೆಯರ್ – ಜೆ.ಆರ್.ಲೋಬೊ

ಕಸಬಾ ಬೆಂಗ್ರೆಯ ಬಡಕುಟುಂಬಕ್ಕೆ ವೀಲ್ ಚೆಯರ್ – ಜೆ.ಆರ್.ಲೋಬೊ

ಕಸಬಾ ಬೆಂಗ್ರೆಯ ಬಡಕುಟುಂಬಕ್ಕೆ ವೀಲ್ ಚೆಯರ್ ಅನ್ನು ಶಾಸಕ ಜೆ.ಆರ್.ಲೋಬೊ ಅವರು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಕಸಬಾ ಬೆಂಗ್ರೆಯ ಅಸ್ಲಾಂ, ಕೆ.ಎಸ್.ಆರ್.ಟಿ ಸಿ ನಿರ್ದೇಶಕ ಟಿ.ಕೆ.ಸುಧೀರ್, ಚೇತನ್ ಬೆಂಗ್ರೆ. ವಾಡ್ ಅಧ್ಯಕ್ಷ ಆಸೀಫ್ ಅಹ್ಮದ್ , ಹರ್ಬಟ್...