Rs. 6 crores for underground cable in Mangalore : MLA  J R Lobo

ಮಂಗಳೂರಿಗೆ 6 ಕೋಟಿ ರೂಪಾಯಿ ವೆಚ್ಚದಲ್ಲಿ ಅಂಡರ್ ಗ್ರೌಂಡ್ ಕೇಬಲ್: ಶಾಸಕ ಜೆ.ಆರ್.ಲೋಬೊ

ಮಂಗಳೂರು: ಮಂಗಳೂರಿಗೆ ಅಂಡರ್ ಗ್ರೌಂಡ್ ಕೇಬಲ ಅಳವಡಿಸಬೇಕು ಎನ್ನುವ ಸುದೀರ್ಘ ಕನಸು ನನಸಾಗುತ್ತಿದ್ದು ಶಾಸಕ ಜೆ.ಆರ್.ಲೋಬೊ ಅವರ ಪ್ರಯತ್ನದ ಫಲವಾಗಿ ಮೊದಲ ಹಂತದಲ್ಲಿ 6 ಕೋಟಿ ರೂಪಾಯಿ ವೆಚ್ಚದಲ್ಲಿ ಕೇಬಲ ಅಳವಡಿಸುವ ಕ್ರಮ ಆರಂಭವಾಗಿದೆ. ಇದು ಮೊದಲ ಹಂತದಲ್ಲಿ 6 ಕೋಟಿ ರೂಪಾಯಿ ವೆಚ್ಚದ ಯೋಜನೆಯಾಗಿದ್ದು ಎರಡನೇ ಹಂತದಲ್ಲಿ ಇನ್ನೂ...
ತಾರ್ದೋಳ್ಯ ಕೆರೆ ಅಭಿವೃದ್ದಿಗೆ 50  ಲಕ್ಷ ರೂಪಾಯಿ : ಶಾಸಕ ಜೆ.ಆರ್.ಲೋಬೊ

ತಾರ್ದೋಳ್ಯ ಕೆರೆ ಅಭಿವೃದ್ದಿಗೆ 50 ಲಕ್ಷ ರೂಪಾಯಿ : ಶಾಸಕ ಜೆ.ಆರ್.ಲೋಬೊ

ಮಂಗಳೂರು: ಮಂಗಳೂರಿನ ಪ್ರಮುಖ ಕೆರೆಗಳಾದ ಗುಜ್ಜರ ಕೆರೆ ಮತ್ತು ಬೈರಾಡಿ ಕೆರೆಗಳನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಶಾಸಕ ಜೆ.ಆರ್.ಲೋಬೊ ಅವರು ತಿಳಿಸಿದರು. ಅವರು ತಾರ್ದೋಳ್ಯ ಕೋರ್ದಬ್ಬು ದೈವಸ್ಥಾನದ ಎರಡುಕೆರೆಗಳನ್ನು 50 ಲಕ್ಷ ರೂಪಾಯಿ ವೆಚ್ಚದಲ್ಲಿ ಸಣ್ಣನೀರಾವರಿ ಇಲಾಖೆಯಿಂದ ಅಭಿವೃದ್ಧಿಯ ಗುದ್ದಲಿ ಪೂಜೆ ನೆರವೇರಿಸಿ...
ಉತ್ತಮ ಜನಪರ ಬಜೆಟ್ : ಶಾಸಕ ಜೆ.ಆರ್.ಲೋಬೊ

ಉತ್ತಮ ಜನಪರ ಬಜೆಟ್ : ಶಾಸಕ ಜೆ.ಆರ್.ಲೋಬೊ

ಮಂಗಳೂರು: ಮುಖ್ಯ ಮಂತ್ರಿ ಸಿದ್ಧರಾಮಯ್ಯ ಅವರು ಉತ್ತಮ ಜನಪರ ಆಯವ್ಯಯ ಬಜೆಟ್ ಅನ್ನು ನೀಡಿರುವುದಕ್ಕೆ ಶಾಸಕ ಜೆ.ಆರ್.ಲೋಬೊ ಮುಖ್ಯಮಂತ್ರಿಯವರನ್ನು ಅಭಿನಂದಿಸಿದ್ದಾರೆ. ಈ ಬಗ್ಗೆ ಅವರು ಹೇಳಿಕೆ ನೀಡಿದ್ದು ಬಹುಕಾಲದಿಂದ ನಿರೀಕ್ಷೆಯಲ್ಲಿದ್ದ ಈ ಬಜೆಟ್ ಜನತೆಗೆ ವರವಾಗಿದೆ. ಅಲದೆ ಇದು ರಾಜ್ಯದ ಸಮಗ್ರ ಅಭಿವೃದ್ಧಿಗೆ ದಿಕ್ಸೂಚಿಯಾಗಿದೆ...
94ಸಿಸಿ ಹಕ್ಕು ಪತ್ರದ ಅರ್ಜಿಗಳನ್ನು ಎಪ್ರಿಲ್ ತಿಂಗಳ ಒಳಗೆ ಮುಗಿಸಿ: ಶಾಸಕ ಜೆ.ಆರ್.ಲೋಬೊ

94ಸಿಸಿ ಹಕ್ಕು ಪತ್ರದ ಅರ್ಜಿಗಳನ್ನು ಎಪ್ರಿಲ್ ತಿಂಗಳ ಒಳಗೆ ಮುಗಿಸಿ: ಶಾಸಕ ಜೆ.ಆರ್.ಲೋಬೊ

ಮಂಗಳೂರು: ಮಂಗಳೂರು ವಿಧಾನ ಸಭಾ ವ್ಯಾಪ್ತಿಯಲ್ಲಿ 94 ಸಿಸಿ ಪ್ರಕಾರ ಹಕ್ಕುಪತ್ರ ಪಡೆಯಲು ಅರ್ಹರಾಗಿರುವವರನ್ನು ಸ್ಥಳ ತನಿಖೆ ಮಾಡಿ ಎಪ್ರಿಲ್ ಅಥವಾ ಮೇ ತಿಂಗಳ ಒಳಗೆ ಪೂರ್ಣಗೊಳಿಸುವಂತೆ ಶಾಸಕ ಜೆ.ಆರ್.ಲೋಬೊ ಅಧಿಕಾರಿಗಳಿಗೆ ಸೂಚಿಸಿದರು. ಅವರು 94 ಸಿಸಿ ಬಗ್ಗೆ ಕದ್ರಿಯಲ್ಲಿರುವ ತಮ್ಮ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿ ಹಕ್ಕು...