ಕಾಂಗ್ರೆಸ್ ಅಭ್ಯರ್ಥಿ ಜೆ.ಆರ್.ಲೊಬೊ ರವರಿಂದ ಪಾಂಡೇಶ್ವರ, ಅಮೃತ್‍ನಗರ, ಪಂಪ್‍ವೆಲ್ ಪರಿಸರದಲ್ಲಿ ಬಿರುಸಿನ ಮತಯಾಚನೆ

ಕಾಂಗ್ರೆಸ್ ಅಭ್ಯರ್ಥಿ ಜೆ.ಆರ್.ಲೊಬೊ ರವರಿಂದ ಪಾಂಡೇಶ್ವರ, ಅಮೃತ್‍ನಗರ, ಪಂಪ್‍ವೆಲ್ ಪರಿಸರದಲ್ಲಿ ಬಿರುಸಿನ ಮತಯಾಚನೆ

ಇಂದು ದಿನಾಂಕ: 04.05.2018ರಂದು, ಬೆಳಗ್ಗೆ, ನಗರದ ಪಾಂಡೇಶ್ವರ, ಅಮೃತ್‍ನಗರ ಹಾಗೂ ಪಂಪ್‍ವೆಲ್ ಪರಿಸರದಲ್ಲಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶ್ರೀ. ಜೆ.ಆರ್.ಲೊಬೊ ರವರು ಸುಮಾರು 300ಕ್ಕೂ ಅಧಿಕ ಮನೆಗಳಿಗೆ ಭೇಟಿ ನೀಡಿ ಕಾಂಗ್ರೆಸ್ ಪಕ್ಷದ ಪರವಾಗಿ ಪ್ರಚಾರ ನಡೆಸಿದರು. ಈ...
35ಕ್ಕೂ ಅಧಿಕ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ಸಿಗೆ ಸೇರ್ಪಡೆ

35ಕ್ಕೂ ಅಧಿಕ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ಸಿಗೆ ಸೇರ್ಪಡೆ

ಮಂಗಳೂರು ಮಹಾನಗರ ಪಾಲಿಕೆಯ 25ನೇ ದೇರೆಬೈಲು ಪಶ್ಚಿಮ ವಾರ್ಡಿನ ಕೊಟ್ಟಾರ ಪರಿಸರದ ಸುಮಾರು 35ಕ್ಕೂ ಅಧಿಕ ಬಿಜೆಪಿ ಕಾರ್ಯಕರ್ತರು ಇಂದು ತಾ: 03.05.2018ರಂದು ಸಂಜೆ ಕದ್ರಿಯಲ್ಲಿರುವ ಕಾಂಗ್ರೇಸ್ ಚುನಾವಣಾ ಕಛೇರಿಯಲ್ಲಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೀ. ಜೆ.ಆರ್.ಲೋಬೊರವರ ಸಮ್ಮುಖದಲ್ಲಿ...
ನಾಳೆ ತಾ.04/05/2018ರಂದು ಮೊಹಮ್ಮದ್ ಅಜರುದ್ದಿನ್ ರೋಡ್ ಶೋ

ನಾಳೆ ತಾ.04/05/2018ರಂದು ಮೊಹಮ್ಮದ್ ಅಜರುದ್ದಿನ್ ರೋಡ್ ಶೋ

ಕಾಂಗ್ರೆಸ್ ಪಕ್ಷದ ಸ್ಟಾರ್ ಪ್ರಚಾರಕ, ಮಾಜಿ ಕ್ರಿಕೆಟ್ ಕಪ್ತಾನರಾದ ಶ್ರೀ.ಮೊಹಮ್ಮದ್ ಅಜರುದ್ದಿನ್ ರವರು ನಾಳೆ ತಾ.04/05/2018 ರಂದು ಸಂಜೆ 4.00 ಗಂಟೆಗೆ ಮಂಗಳೂರಿನ ಬಂದರು ಪೋಲೀಸ್ ಠಾಣೆ ಬಳಿಯಿಂದ ಕಂಡತ್ ಪಳ್ಳಿಯ ಮೂಲಕ ಸುಲ್ತಾನ್ ಬತ್ತೇರಿಯ ವರೆಗೆ ರೋಡ್ ಶೋ ನಡೆಸಲಿರುವರು.ಈ ಸಂದರ್ಭದಲ್ಲಿ ಅವರು ಮಂಗಳೂರು ದಕ್ಷಿಣ ಕ್ಷೇತ್ರದ...
ಮಂಗಳೂರು ಬಂದರು ದಕ್ಕೆ ಪ್ರದೇಶದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜೆ.ಆರ್.ಲೋಬೊ ಮತ ಯಾಚನೆ

ಮಂಗಳೂರು ಬಂದರು ದಕ್ಕೆ ಪ್ರದೇಶದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜೆ.ಆರ್.ಲೋಬೊ ಮತ ಯಾಚನೆ

ಇಂದು ತಾ.03/05/2018ರಂದು ಬೆಳಿಗ್ಗೆ , ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶ್ರೀ.ಜೆ.ಆರ್.ಲೋಬೊರವರು ಬಂದರು ದಕ್ಕೆ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ಮತಯಾಚನೆ ನಡೆಸಿದರು. ಈ ಸಂದರ್ಭದಲ್ಲಿ ಲೋಬೊರವರು ಆ ಪ್ರದೇಶದಲ್ಲಿ ಮೀನು ವ್ಯಾಪಾರ ಮಾಡುವ ನೂರಕ್ಕೂ ಅಧಿಕ ಜನ ವ್ಯಾಪಾರಸ್ಥರನ್ನು...
ಕಾಂಗ್ರೆಸ್ ಅಭ್ಯರ್ಥಿ ಲೋಬೋ ರವರಿಗೆ ದೇರೇಬೈಲು ಪಶ್ಚಿಮ ವಾರ್ಡಿನಲ್ಲಿ ಬಿರುಸಿನ ಮತಯಾಚನೆ

ಕಾಂಗ್ರೆಸ್ ಅಭ್ಯರ್ಥಿ ಲೋಬೋ ರವರಿಗೆ ದೇರೇಬೈಲು ಪಶ್ಚಿಮ ವಾರ್ಡಿನಲ್ಲಿ ಬಿರುಸಿನ ಮತಯಾಚನೆ

ತಾ 02.05.2018 ರಂದು ಸಂಜೆ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಶ್ರೀ ಜೆ. ಆರ್. ಲೋಬೊ ರವರು ಮಂಗಳೂರು ಮಹಾನಗರ ಪಾಲಿಕೆಯ ದೇರೇಬೈಲು ಪಶ್ಚಿಮ ವಾರ್ಡಿನ ವ್ಯಾಪ್ತಿಯಲ್ಲಿರುವ ಅಶೋಕ ನಗರ, ಕೊಟ್ಟಾರ ಹಾಗೂ ಸುಂಕದಕಟ್ಟೆ ಪರಿಸರದ ಸುಮಾರು 100 ಕ್ಕೂ ಅಧಿಕ ಮನೆಗಳಿಗೆ ಭೇಟಿ ನೀಡಿ ಮತ ಯಾಚಿಸಿದರು....