ಅತ್ತಾವರದಲ್ಲಿ ಒಳಚರಂಡಿ ಕಾಮಗಾರಿಗೆ ಗುದ್ದಲಿಪೂಜೆ

ಅತ್ತಾವರದಲ್ಲಿ ಒಳಚರಂಡಿ ಕಾಮಗಾರಿಗೆ ಗುದ್ದಲಿಪೂಜೆ

ಅತ್ತಾವರ 5ನೇ ಅಡ್ಡ ರಸ್ತೆಯಲ್ಲಿ ಒಳಚರಂಡಿ ಕಾಮಗಾರಿಯ ಗುದ್ದಲಿಪೂಜೆಯನ್ನು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಶ್ರೀ.ಜೆ ಆರ್.ಲೋಬೊ ಹಾಗೂ ಮಂಗಳೂರು ಮಹಾನಗರಪಾಲಿಕೆಯ ಮೇಯರ್ ಶ್ರೀಮತಿ ಕವಿತಾ ಸನಿಲ್ ರವರು ನೆರವೇರಿಸಿದರು. ಸುಮಾರು ರೂ. 35 ಲಕ್ಷ ವೆಚ್ಚದಲ್ಲಿ ನಡೆಯುವ ಕಾಮಗಾರಿಯು 14ನೇ ಹಣಕಾಸಿನ ಅನುದಾನದ ನಿಧಿಯಿಂದ ಮಂಜುರಾಗಿದೆ....
ಒಳ್ಳೆಯ ರಸ್ತೆಗಳಿದ್ದರೆ ಪ್ರದೇಶ ಅಭಿವೃದ್ಧಿಯಾಗುವುದು ಖಂಡಿತ – ಶಾಸಕ ಲೋಬೊ

ಒಳ್ಳೆಯ ರಸ್ತೆಗಳಿದ್ದರೆ ಪ್ರದೇಶ ಅಭಿವೃದ್ಧಿಯಾಗುವುದು ಖಂಡಿತ – ಶಾಸಕ ಲೋಬೊ

ನಗರದ ಜಪ್ಪಿನಮೊಗರು ತಾರ್ದೋಲ್ಯ ರಸ್ತೆಯ ಡಾಮರೀಕರಣ ಕಾಮಗಾರಿಗೆ ಇಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಶ್ರೀ.ಜೆ.ಆರ್ ಲೋಬೊ ಹಾಗೂ ಮಂಗಳೂರು ಮಹಾನಗರಪಾಲಿಕೆಯ ಮೇಯರ್ ಶ್ರೀಮತಿ ಕವಿತಾ ಸನಿಲ್‍ರವರು ಗುದ್ದಲಿಪೂಜೆಯನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಶಾಸಕ ಲೋಬೊರವರು ಮಾತನಾಡುತ್ತಾ, ರಾಜ್ಯ ಸರಕಾರದಿಂದ ಹಾಗೂ ಮಹಾನಗರ...
ಕಾಂಗ್ರೆಸ್ ವಿರುದ್ಧ ಸುಳ್ಳು ಆರೋಪ ಬಿ.ಜೆ.ಪಿ ವಿರುದ್ದ ಕ್ರಮಕ್ಕೆ ಮನವಿ

ಕಾಂಗ್ರೆಸ್ ವಿರುದ್ಧ ಸುಳ್ಳು ಆರೋಪ ಬಿ.ಜೆ.ಪಿ ವಿರುದ್ದ ಕ್ರಮಕ್ಕೆ ಮನವಿ

ಮತದಾರರ ಸೇರ್ಪಡೆಯ ವಿಚಾರದಲ್ಲಿ ಇತ್ತೀಚೆಗೆ ಬಿಜೆಪಿ ನಾಯಕರು ಚುನಾವಣಾ ಕಛೇರಿ ಮಂಗಳೂರು ಮಹಾನಗರ ಪಾಲಿಕೆ ಲಾಲ್ ಬಾಗ್ ಇಲ್ಲಿ ಪ್ರವೇಶ ಮಾಡಿ ಅಲ್ಲಿದ್ದ ದಾಖಲೆಗಳನ್ನು ವಿಡಿಯೋ ಹಾಗೂ ಚಾಯಚಿತ್ರ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದ್ದರು. ಈ ಬಗ್ಗೆ ಕಾಂಗ್ರೆಸ್ ಪಕ್ಷದವರು ಜಿಲ್ಲಾಧಿಕಾರಿ ಹಾಗು ಮುಖ್ಯ ಚುನಾವಣಾಧಿಕಾರಿ...
ಗುಜ್ಜರೆಕೆರೆ ಪ್ರದೇಶದ ಒಳಚರಂಡಿ ವ್ಯವಸ್ಥೆಯನ್ನು ಪೂರ್ತಿಗೊಳಿಸಲು ಸರ್ವ ಸಿದ್ಧ – ಶಾಸಕ ಲೋಬೊ.

ಗುಜ್ಜರೆಕೆರೆ ಪ್ರದೇಶದ ಒಳಚರಂಡಿ ವ್ಯವಸ್ಥೆಯನ್ನು ಪೂರ್ತಿಗೊಳಿಸಲು ಸರ್ವ ಸಿದ್ಧ – ಶಾಸಕ ಲೋಬೊ.

ನಗರದ ಅತ್ಯಂತ ಪುರಾತನ ಕೆರೆಗಳೊಂದಾದ ಜೆಪ್ಪು ಗುಜ್ಜರಕೆರೆಯನ್ನು ಅಭಿವೃದ್ಧಿಗೊಳಿಸಲು ಈಗಾಗಲೇ ಕೆಲಸ ಪ್ರಾರಂಭವಾಗಿದೆ. ಹಳೆ ಕಾಲದ ಒಳಚರಂಡಿಗಳ ಪೈಪುಗಳು ಒಡೆದು ಹೋಗಿದುದ್ದರಿಂದ ಅದರ ನೀರು ಕೆರೆಗೆ ಹೋಗಿ ನೀರು ಕಶ್ಮಲಗೊಂಡಿದೆ. ಅದಲ್ಲದೇ ಡ್ರೈನೇಜ್ ನೀರಿನ ದುರ್ನಾತದಿಂದ ಜನರು ಜೀವನವನ್ನು ಸಾಗಿಸುತ್ತಿದ್ದಾರೆ. ಇದನ್ನು...
ಪರ್ಯಾಯ ರಸ್ತೆಗಳಿಗೆ ಹೆಚ್ಚಿನ ಆಧ್ಯತೆ – ಶಾಸಕ ಜೆ.ಆರ್.ಲೋಬೊ

ಪರ್ಯಾಯ ರಸ್ತೆಗಳಿಗೆ ಹೆಚ್ಚಿನ ಆಧ್ಯತೆ – ಶಾಸಕ ಜೆ.ಆರ್.ಲೋಬೊ

ಜೆಪ್ಪು ಕುಡ್ಪಾಡಿ ಮುಖ್ಯ ರಸ್ತೆಯ ಅಗಲೀಕರಣ ಕಾಮಗಾರಿಯ ಗುದ್ದಲಿಪೂಜೆಯನ್ನು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಶ್ರೀ ಜೆ.ಆರ್ ಲೋಬೊ ಹಾಗೂ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಶ್ರೀಮತಿ ಕವಿತಾ ಸನಿಲ್ ರವರು ಇಂದು 19.01.2018 ರಂದು ನೆರವೇರಿಸಿದರು. ಈ ಸಂದರ್ಭದಲ್ಲಿ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಶ್ರೀ ಜೆ.ಆರ್ ಲೋಬೊರವರು...