ಬೋಳೂರು ಸುಲ್ತಾನ್ ಬತ್ತೇರಿ – ಕಂಡತ್ತಪಳ್ಳಿ ರಸ್ತೆ ಅಭಿವೃದ್ಧಿಗೆ ಗುದ್ದಲಿಪೂಜೆ

ಬೋಳೂರು ಸುಲ್ತಾನ್ ಬತ್ತೇರಿ – ಕಂಡತ್ತಪಳ್ಳಿ ರಸ್ತೆ ಅಭಿವೃದ್ಧಿಗೆ ಗುದ್ದಲಿಪೂಜೆ

ನಗರದ ಬೋಳೂರು ಸುಲ್ತಾನ್ ಬತ್ತೇರಿಯಿಂದ ಬಂದರ್ ಕಂಡತ್ತಪಳ್ಳಿವರೆಗಿನ ರಸ್ತೆಯನ್ನು ಕಾಂಕ್ರಿಟೀಕರಣಗೊಳಿಸುವ ದೃಷ್ಠಿಯಲ್ಲಿ ತಾ. 18.03.2018 ರಂದು ಗುದ್ದಲಿಪೂಜೆಯನ್ನು ನೆರವೇರಿಸಲಾಯಿತು. ಗುದ್ದಲಿಪೂಜೆಯನ್ನು ನೆರವೇರಿಸಿ ಮಾತನಾಡಿದ ಮಂಗಳೂರು ದಕ್ಷಿಣ ವಿಧಾನಸಭಭಾ ಕ್ಷೇತ್ರದ ಶಾಸಕ ಶ್ರೀ.ಜೆ.ಆರ್.ಲೋಬೊ ರವರು, ನಗರದ...
ಬಜಾಲ್ ಜಲ್ಲಿಗುಡ್ಡೆಯ ಏನೆಲ್ ಮಾರ್ ರಸ್ತೆ ಅಭಿವೃದ್ಧಿಗೆ ಗುದ್ದಲಿಪೂಜೆ.

ಬಜಾಲ್ ಜಲ್ಲಿಗುಡ್ಡೆಯ ಏನೆಲ್ ಮಾರ್ ರಸ್ತೆ ಅಭಿವೃದ್ಧಿಗೆ ಗುದ್ದಲಿಪೂಜೆ.

ನಗರದ ಬಜಾಲ್ ಜಲ್ಲಿಗುಡ್ಡೆಯ ಏನೆಲ್ ಮಾರ್ ರಸ್ತೆ ಕಾಂಕ್ರೀಟೀಕರಣಗೊಳಿಸಲು ತಾ.18.03.2018 ರಂದು ಗುದ್ದಲಿಪೂಜೆಯನ್ನು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಶ್ರೀ.ಜೆ.ಆರ್.ಲೋಬೊರವರು ನೆರವೇರಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರಾಮೀಣ ಪ್ರದೇಶವಾದ ಬಜಾಲ್ ಜಲ್ಲಿಗುಡ್ಡೆಯ ಏನೆಲ್ ಮಾರ್ ರಸ್ತೆಯು ತೀರಾ...
ಹಕ್ಕು ಪತ್ರ ವಿತರಣೆ

ಹಕ್ಕು ಪತ್ರ ವಿತರಣೆ

ನಗರದ ಶಕ್ತಿನಗರದಲ್ಲಿ ನಿರ್ಮಾಣವಾಗುತ್ತಿರುವ ಆಶ್ರಯ ಯೋಜನೆಯಡಿಯಲ್ಲಿ ಈಗಾಗಲೇ 930 ಬಡಜನರಿಗೆ ಫ್ಯಾಟ್ ಹಂಚಿಕೆ ಪತ್ರವನ್ನು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕರಾದ ಶ್ರೀ.ಜೆ.ಆರ್ ಲೋಬೊರವರು ಹಸ್ತಾಂತರಿಸಿದ್ದಾರೆ. 930ರಲ್ಲಿ ಬಾಕಿ ಉಳಿದ ಸುಮಾರು 180 ಬಡಜನರಿಗೆ ಹಂಚಿಕೆ ಪತ್ರವನ್ನು ಶಾಸಕರ ಕಛೇರಿಯಲ್ಲಿ ಇತ್ತೀಚೆಗೆ ಹಸ್ತಾಂತರ...
ಹಮಾಲಿ ಕಾರ್ಮಿಕರ  ಗುರುತಿನ ಚೀಟಿ ವಿತರಣೆ

ಹಮಾಲಿ ಕಾರ್ಮಿಕರ ಗುರುತಿನ ಚೀಟಿ ವಿತರಣೆ

ಕಳೆದ ಹಲವಾರು ವರ್ಷಗಳಿಂದ ಹಮಾಲಿ ಕಾರ್ಮಿಕರಾಗಿ ದುಡಿಯುತ್ತಿದ್ದ ಅನೇಕ ನೂರಾರು ಕಾರ್ಮಿಕರು ಗುರುತಿನ ಚೀಟಿ ಇಲ್ಲದೆ ಹಲವಾರು ಸರಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದರು. ಈ ಬಗ್ಗೆ ಹಮಾಲಿ ಸಂಘದವರು ಶಾಸಕರಿಗೆ ಮನವಿ ನೀಡಿದ್ದರು. ಮನವಿಗೆ ಸ್ಪಂದಿಸಿದ ಶಾಸಕರು ಈ ಬಗ್ಗೆ ಕಾರ್ಮಿಕ ಇಲಾಖೆ ಹಾಗೂ ಎ.ಪಿ.ಎಮ್.ಸಿ ಅಧಿಕಾರಿಗಳ ಜೊತೆ...
ದ.ಕ ಜಿಲ್ಲಾ ಮೀನುಗಾರರ ಕಾಂಗ್ರೆಸ್ ಸಮಿತಿಯ ಸಭೆ

ದ.ಕ ಜಿಲ್ಲಾ ಮೀನುಗಾರರ ಕಾಂಗ್ರೆಸ್ ಸಮಿತಿಯ ಸಭೆ

ದ.ಕ ಜಿಲ್ಲಾ ಕಾಂಗ್ರೆಸ್ ಮೀನುಗಾರರ ಸಮಿತಿಯ ಸಭೆಯು ತಾ.11.03.2018 ರಂದು ಮಲ್ಲಿಕಟ್ಟೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ನಡೆಯಿತು. ಈ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಶ್ರೀ.ಜೆ.ಆರ್.ಲೋಬೊರವರು, ಮೀನುಗಾರಿಕೆ ಉದ್ಯಮ ದ.ಕ ಹಾಗೂ ಉಡುಪಿ ಜಿಲ್ಲೆಯ ದೊಡ್ಡ ಉದ್ದಿಮೆಯಾಗಿದೆ....