News from jrlobo’s Office

Latest Updates

ಬಿಜೈ ವಾರ್ಡಿನಲ್ಲಿ ಮಿಥುನ್ ಎಂ ರೈ ಪರ ಲೋಬೊ ಪ್ರಚಾರ

ನಗರದ ಬಿಜೈ ವಾರ್ಡಿನ ವ್ಯಾಪ್ತಿಯಲ್ಲಿರುವ ಬಿಜೈ ನ್ಯೂ ರೋಡ್, ಭಜನಾ ಮಂದಿರ ರಸ್ತೆ ಪರಿಸರದಲ್ಲಿ ಇಂದು ತಾರೀಕು 11-04-2019 ರಂದು ಬೆಳಿಗ್ಗೆ ದ.ಕ. ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಅಭ್ಯರ್ಥಿ ಶ್ರೀ ಮಿಥುನ್ ರೈ ಪರವಾಗಿ ಮಾಜಿ ಶಾಸಕರಾದ ಶ್ರೀ ಜೆ.ಆರ್.ಲೋಬೋ ಮನೆ ಮನೆಗೆ ತೆರಳಿ ಮತಯಾಚನೆ ನಡೆಸಿದರು. ಈ...

ಹಳೇ ಬಂದರು ಪ್ರದೇಶದಲ್ಲಿ ಮಿಥುನ್ ಎಂ ರೈ ಪರ ಮಾಜಿ ಶಾಸಕರಾದ ಲೋಬೊ, ಹರೀಶ್ ಕುಮಾರ್ ಜಂಟಿ ಪ್ರಚಾರ

ಹಳೇ ಬಂದರು ಪ್ರದೇಶದಲ್ಲಿ ಇಂದು 11-04-2019 ರಂದು ಬೆಳಿಗ್ಗೆ ಮಂಗಳೂರು ದಕ್ಷಿಣ ವಿಧಾನಸಭಾ ಮಾಜಿ ಶಾಸಕರಾದ ಶ್ರೀ.ಜೆ.ಆರ್.ಲೋಬೋ ಹಾಗೂ ವಿಧಾನ ಪರಿಷತ್ ಸದಸ್ಯ ಶ್ರೀ.ಹರೀಶ್ ಕುಮಾರ್ ರವರು ಜಂಟಿಯಾಗಿ ದ.ಕ.ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಶ್ರೀ ಎಂ.ಮಿಥುನ್‍ರೈ ಅವರ ಪರವಾಗಿ ಪ್ರಚಾರ ನಡೆಸಿದರು. ಈ...

ನಗರದ ಕೊಡಿಯಾಲ್‍ಬೈಲು ವಾರ್ಡಿನಲ್ಲಿ ಮಾಜಿ ಶಾಸಕರಾದ ಲೋಬೊರವರಿಂದ ಮತಯಾಚನೆ

ಮಾಜಿ ಶಾಸಕರಾದ ಶ್ರೀ ಜೆ.ಆರ್.ಲೋಬೊ ರವರುಇಂದು 10.4.2019 ರಂದು ಕೊಡಿಯಾಲ್‍ಬೈಲು ವಾರ್ಡಿನ ವ್ಯಾಪ್ತಿಯಲ್ಲಿರುವ ಚಂದ್ರಿಕಾ ಬಡಾವಣೆ, ಬಿಜೈ ಚರ್ಚ್ ಪರಿಸರ, ಭಾರತೀನಗರ, ಕೊಡಿಯಾಲ್‍ಬೈಲ್ ಪರಿಸರದಲ್ಲಿ ಮನೆ ಮನೆಗೆ ಭೇಟಿ ನೀಡಿ ದ.ಕ.ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದಅಭ್ಯರ್ಥಿಯಾದ ಶ್ರೀ...
Press Meet By Mahabala Marla

Press Meet By Mahabala Marla

ಮಾನ್ಯ ಸಂಸದರಾದ ನಳಿನ್ ಕುಮಾರ್ ಅವರು ಹೇಳಿಕೆಯಲ್ಲಿ ವಿಜಯಾ ಬ್ಯಾಂಕ್ ವಿಲೀನೀಕರಣದ ಕುರಿತು ಸನ್ಮಾನ್ಯ ವೀರಪ್ಪ ಮೊಯ್ಲಿಯವರು ಮತ್ತು...

ಶ್ರೀ ಮಿಥುನ್ ಎಂ ರೈ ಇಂದು ಮೂಡಬಿದ್ರೆಯ ಹನುಮಾನ್ ದೇವಸ್ಥಾನದಲ್ಲಿ ದೇವರ ದರ್ಶನ ಪಡೆದು ಪ್ರಚಾರ ಕಾರ್ಯ ಪ್ರಾರಂಭಿಸಿದರು

ಶ್ರೀ ಮಿಥುನ್ ಎಂ ರೈ ಇಂದು ಮೂಡಬಿದ್ರೆಯ ಹನುಮಾನ್ ದೇವಸ್ಥಾನದಲ್ಲಿ ದೇವರ ದರ್ಶನ ಪಡೆದು ಪ್ರಚಾರ ಕಾರ್ಯ ಪ್ರಾರಂಭಿಸಿದರು

ದ.ಕ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಶ್ರೀ ಮಿಥುನ್ ಎಂ ರೈ ಇಂದು 03-04-2019 ಮೂಡಬಿದ್ರೆಯ ಹನುಮಾನ್ ದೇವಸ್ಥಾನದಲ್ಲಿ...