ವಿದ್ಯಾರ್ಥಿಗಳು ಸಂಸ್ಥೆಯ ರಾಯಬಾರಿಗಳಾಗಿರಬೇಕು – ಶಾಸಕ ಶ್ರೀ ಜೆ.ಆರ್ ಲೋಬೊ

ವಿದ್ಯಾರ್ಥಿಗಳು ಸಂಸ್ಥೆಯ ರಾಯಬಾರಿಗಳಾಗಿರಬೇಕು – ಶಾಸಕ ಶ್ರೀ ಜೆ.ಆರ್ ಲೋಬೊ

ಮಂಗಳೂರು, ಸೆ.20: ವಿದ್ಯಾರ್ಥಿಗಳು ತಮ್ಮ ಜೀವನದ ಅಲ್ಪಾವದಿ ಸಮಯದಲ್ಲಿ ತುಂಬಾ ಅವಕಾಶಗಳನ್ನು ಬಳಸಿಕೋಳ್ಳಬೇಕು, ವಿದ್ಯಾರ್ಥಿ ಜೀವನದಲ್ಲಿ ಅವಶ್ಯಕವಾದ ಶಿಸ್ತನ್ನು ನಡೆಸಲು ಬೇಕಾದ ಎಲ್ಲಾ ಮೌಲ್ಯಗಳನ್ನು ಮೈಗೂಡಿಸಬೇಕು. ಕಲಿತ ವಿದ್ಯೆಯನ್ನು ಜೀರ್ಣಿಸಿಕೋಳ್ಳಬೇಕು. ಸಂಸ್ಥೆಯಿಂದ ವಿದ್ಯಾರ್ಜನೆಯಾಗಿಸಿ ಹೊರಗೆ ಬಂದು ಸಂಸ್ಥೆಯ...
ಹೊೈಗೆ ಬಜಾರ್ ವಾರ್ಡ್ ಸಭೆಯು

ಹೊೈಗೆ ಬಜಾರ್ ವಾರ್ಡ್ ಸಭೆಯು

ಮಂಗಳೂರು, ಸೆಪ್ಟೆಂಬರ್,13 ರಂದು ಹೊೈಗೆ ಬಜಾರ್ ವಾರ್ಡಿನಲ್ಲಿ ಸ್ಥಳೀಯ ಬೂತ್ ಅಧ್ಯಕ್ಷರು ಹಾಗು ಕಾರ್ಯಕರ್ತರ ವಾರ್ಡ್ ಸಭೆಯು ಜರಗಿತು ಈ ಸಭೆಯಲ್ಲಿ ಶಾಸಕರಾದ ಶ್ರೀ ಜೆ.ಆರ್ ಲೋಬೊರವರು ಬೂತ್ ಸಮಿತಿ ರಚಿಸುವ ಮತ್ತು ಕಾರ್ಯವೈಖರಿಯ ಬಗ್ಗೆ ಸಭೆಗೆ ತಿಳಿಸಿದರು ಹಾಗು ಸ್ಥಳೀಯ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಈ...
ಆದಂ ಕುದ್ರು ಪ್ರದೇಶಕ್ಕೆ ಹೊಸ ಕುಡಿಯುವ ನೀರಿನ ಯೋಜನೆ ಜಾರಿ

ಆದಂ ಕುದ್ರು ಪ್ರದೇಶಕ್ಕೆ ಹೊಸ ಕುಡಿಯುವ ನೀರಿನ ಯೋಜನೆ ಜಾರಿ

ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ಜೆಪ್ಪಿನಮೊಗರು ಆದಂ ಕುದ್ರು ಪ್ರದೇಶಕ್ಕೆ ಹೊಸ ಕುಡಿಯುವ ನಳ್ಳಿ ನೀರಿನ ಯೋಜನೆಯನ್ನು ಮಂಗಳೂರು ದಕ್ಷಿಣ ಶಾಸಕರಾದ ಶ್ರೀ ಜೆ.ಆರ್ ಲೋಬೊರವರು ಉದ್ಘಾಟಿಸಿದರು. ಮಾನ್ಯ ಶಾಸಕರು ಸುಮಾರು ಒಂದೂವರೆ ವರ್ಷದ ಹಿಂದೆ ಆದಂ ಕುದ್ರು ಪರಿಸರಕ್ಕೆ ಬೇಟಿ ನೀಡಿದಾಗ ಸ್ಥಳೀಯ ಜನರು ತಾವು ನದೀ ತೀರದಲ್ಲಿ...
ನಗರದ ಬಿ.ಇ.,ಎಮ್ ಪ್ರೌಢ ಶಾಲೆಯಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟ

ನಗರದ ಬಿ.ಇ.,ಎಮ್ ಪ್ರೌಢ ಶಾಲೆಯಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟ

ದ.ಕನ್ನಡ ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಉತ್ತರ ವಲಯ ಇದರ ಸಂಯುಕ್ತ ಆಶ್ರಯದಲ್ಲಿ ದಿ. 15-09-2014 ರಂದು ನಗರದ ಬಿ.ಇ.,ಎಮ್ ಪ್ರೌಢ ಶಾಲೆಯಲ್ಲಿ ನಡೆದ ಪ್ರೌಢಶಾಲಾ ಬಾಲಕರ ಹಾಗೂ ಪ್ರಾಥಮಿಕ ಶಾಲಾ ಬಾಲಕಿಯರ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಮಂಗಳೂರು ನಗರ...
ಸುಲ್ತಾನ್ ಬತ್ತೇರಿಯಲ್ಲಿ ಜೆಟ್ಟಿ ನಿರ್ಮಾಣ

ಸುಲ್ತಾನ್ ಬತ್ತೇರಿಯಲ್ಲಿ ಜೆಟ್ಟಿ ನಿರ್ಮಾಣ

ಸುಲ್ತಾನ್ ಬತ್ತೇರಿಯಲ್ಲಿ ಜೆಟ್ಟಿ ನಿರ್ಮಾಣ ಕುರಿತು ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಜೆ.ಆರ್ ಲೋಬೊರ ಅಧ್ಯಕ್ಷತೆಯಲ್ಲಿ ಸಭೆ...