ದಕ್ಷಿಣ ಬ್ಲಾಕ್ ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳ ನೇಮಕ

ದಕ್ಷಿಣ ಬ್ಲಾಕ್ ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳ ನೇಮಕ

ಮಂಗಳೂರು: ದಕ್ಷಿಣ ಬ್ಲಾಕ್ ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳನ್ನು ಪ್ರಕಟಿಸಲಾಗಿದ್ದು ಉಪಾಧ್ಯಕ್ಷರಾಗಿ ಜ್ಯೋತಿ ಅಶೋಕ್, ಸುನಿತ ಸಾಲ್ಯಾನ್, ಕವಿತಾ ಶೆಟ್ಟಿ ಹಾಗೂ ಶ್ರೀಮತಿ ಝೋಹರ ಅವರು ಆಯ್ಕೆಯಾಗಿದ್ದಾರೆ. ಈ ನೇಮಕಾತಿಯನ್ನು ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರ ಮಾರ್ಗದರ್ಶನದಲ್ಲಿ...
ಕಣ್ಣೂರು ನಡುಪಳ್ಳಿಗೆ 1 ಕೋಟಿ, ಬಜಾಲ್ ಕಟ್ಟಪುಣಿಗೆ 5೦ ಲಕ್ಷ : ಜೆ.ಆರ್.ಲೋಬೊ

ಕಣ್ಣೂರು ನಡುಪಳ್ಳಿಗೆ 1 ಕೋಟಿ, ಬಜಾಲ್ ಕಟ್ಟಪುಣಿಗೆ 5೦ ಲಕ್ಷ : ಜೆ.ಆರ್.ಲೋಬೊ

ಮಂಗಳೂರು: ಕಣ್ಣೂರು ನಡುಪಳ್ಳಿ ಅಭಿವೃದ್ಧಿಗೆ ಸಣ್ಣ ನೀರಾವರಿ ಇಲಾಖೆಯ ಫಂಡ್ ನಿಂದ 1 ಕೋಟಿ ರೂಪಾಯಿಯನ್ನು ಮಂಜೂರು ಮಾಡಿಸಿದ ಶಾಸಕ ಜೆ.ಆರ್.ಲೋಬೊ ಅವರು, ಶಾಸಕರ ನಿಧಿಯಿಂದ 10 ಲಕ್ಷ ರೂಪಾಯಿಯನ್ನು ನೀಡುವುದಾಗಿ ತಿಳಿಸಿದರು. ಅವರು ಈದ್ ಮಿಲಾದ್ ಸಂದರ್ಭದಲ್ಲಿ ಕಣ್ಣೂರು ಬದ್ರಿಯಾ ಜುಮ್ಮಾ ಮಸೀದಿಗೆ ಭೇಟಿ ನೀಡಿ ಮಾತನಾಡುತ್ತಿದ್ದರು....
ಶಾಸಕ ಜೆ.ಆರ್.ಲೋಬೊ ಮಾತಿಗೆ ಸಮ್ಮತಿಸಿ ಅಳಿವೆ ಬಾಗಿಲಲ್ಲಿ ಹೂಳೆತ್ತಲು ಸಹಕಾರ

ಶಾಸಕ ಜೆ.ಆರ್.ಲೋಬೊ ಮಾತಿಗೆ ಸಮ್ಮತಿಸಿ ಅಳಿವೆ ಬಾಗಿಲಲ್ಲಿ ಹೂಳೆತ್ತಲು ಸಹಕಾರ

ಮಂಗಳೂರು: ಶಾಸಕ ಜೆ.ಆರ್.ಲೋಬೊ ಅವರು ಮಾತುಕತೆ ಮಾಡಿ ಮಂಗಳೂರು ಹಳೆಬಂದರಿನ ಅಳಿವೆಯಲ್ಲಿ ಹೂಳೆತ್ತುವ ಕೆಲಸ ನಿರ್ವಹಿಸಲು ಮೀನುಗಾರ ಮುಖಂಡರು ಮತ್ತು ಸೈಲರ್ಸ್ ಗಳು ಸಮ್ಮತಿಸಿದರು. ಮೀನುಗಾರರು ಮತ್ತು ಸೈಲರ್ಸ್ ಗಳು ಅಳಿವೆಯಲ್ಲಿ ಹೂಳೆತ್ತದಂತೆ ತಡೆಯೊಡ್ಡಿದ ಘಟನೆಯ ಹಿನ್ನೆಲೆಯಲ್ಲಿ ಶಾಸಕ ಜೆ.ಆರ್.ಲೋಬೊ ಅವರು ಇಂದು ಎಲ್ಲಾ ನಾಯಕರ...
ಸರ್ಕಾರವೇ ಜನರ ಸೇವೆಗೆ ಬರುವ ಕಾರ್ಯಕ್ರಮ ಲೋಕಅದಾಲತ್ : ಜೆ.ಆರ್.ಲೋಬೊ

ಸರ್ಕಾರವೇ ಜನರ ಸೇವೆಗೆ ಬರುವ ಕಾರ್ಯಕ್ರಮ ಲೋಕಅದಾಲತ್ : ಜೆ.ಆರ್.ಲೋಬೊ

ಮಂಗಳೂರು: ಸರ್ಕಾರವೇ ಕಾಲಬಳಿ ಜನರ ಸೇವೆಗೆ ಬರುವ ಕಾರ್ಯಕ್ರಮ ಲೋಕದಾಲತ್ ಒಂದು ಜನಪ್ರಿಯ ಕಾರ್ಯಕ್ರಮವಾಗಿ ಮೂಡಿಬಂದಿದ್ದು ಗ್ರಾಮಸ್ಥರ ಕಲ್ಯಾಣಕ್ಕೆ ಸದಾಸ್ಪಂದಿಸುತ್ತಿದೆ ಎಂದು ಶಾಸಕ ಜೆ.ರ್.ಲೋಬೊ ಹೇಳಿದರು. ಅವರು ಇಂದು ಪಡೀಲ್ ನ ಅಮೃತ ಕಾಲೇಜಿನ ಸಭಾಂಗಣದಲ್ಲಿ ಮಂಗಳೂರು ಬಿ ಹೋಬಳಿ ಅಳಪೆ ವಾರ್ಡ್ ಕಂದಾಯ ಅದಾಲತ್ ಉದ್ಘಾಟಿಸಿ...
ಪಿಲಿಕುಳವನ್ನು ಆಧುನಿಕ ಸಂಸ್ಕೃತಿ ಗ್ರಾಮವಾಗಿ ಪರಿವರ್ತನೆ: ಜೆ.ಆರ್.ಲೋಬೊ

ಪಿಲಿಕುಳವನ್ನು ಆಧುನಿಕ ಸಂಸ್ಕೃತಿ ಗ್ರಾಮವಾಗಿ ಪರಿವರ್ತನೆ: ಜೆ.ಆರ್.ಲೋಬೊ

ಮಂಗಳೂರು: ಪಿಲಿಕುಳವನ್ನು ಆಧುನಿಕ ಸಂಸ್ಕೃತಿ ಗ್ರಾಮವಾಗಿ ಮಾಡುವ ಪ್ರಯತ್ನದ ಫಲವಾಗಿ ಕೆರೆಗುದ್ದಲಿ ಪೂಜೆಯನ್ನು ಮಾಡುತ್ತಿರುವುದಾಗಿ ಶಾಸಕ ಜೆ.ಆರ್.ಲೋಬೊ ಅವರು ತಿಳಿಸಿದರು. ಅವರು ನಿನ್ನೆ ಪಿಲಿಕುಳದಲ್ಲಿ ಕೆರೆ ಗುದ್ದಲಿ ಪೂಜೆಯನ್ನು ನೆರವೇರಿಸಿ ಮಾತನಾಡುತ್ತಿದ್ದರು. ಈ ಕೆರೆ ಗ್ರಾಮೀಣ ಭಾಗದ ಹಿಂದಿನ ವಾತಾವರಣವನ್ನು...