ಮಂಗಳೂರು: ಜನರಿಗೆ ಮೂಲಭೂತ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಮುಕ್ತವಾಗಿ ಕೆಲಸ ಮಾಡಬೇಕು ಎಂದು ಶಾಸಕ ಜೆ.ಆರ್.ಲೋಬೊ ಅವರು ಹೇಳಿದರು. ಅವರು ಶಕ್ತಿನಗರ 35 ನೇ ಪದವು ಸೆಂಟ್ರಲ್ ವಾರ್ಡಿನ ರಾಜೀವ್ ನಗರ ಪ್ರದೇಶದ ಜನಸಂಪರ್ಕ ಸಭೆಯನ್ನು ಉದ್ದೇಶಿ ಮಾತನಾಡುತ್ತಿದ್ದರು. ರಾಜೀವ್ ನಗರ ಪ್ರದೇಶದಲ್ಲಿ ಹಕ್ಕುಪತ್ರ, ಕುಡಿಯುವ...
ಮಂಗಳೂರು: ಧಾರ್ಮಿಕ ಸ್ಥಳಗಳು ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಕೇಂದ್ರಗಳು. ಈ ಆರಾಧನಾ ಕೇಂದ್ರಗಳ ಅಭಿವೃದ್ಧಿಗಾಗಿ ಸರ್ಕಾರ ಅನುದಾನವನ್ನು ಒದಗಿಸುತ್ತದೆ ಎಂದು ಶಾಸಕ ಜೆ.ಆರ್.ಲೋಬೊ ಅವರು ಹೇಳಿದರು. ಅವರು ಕಸಬಾ ಬೆಂಗ್ರೆಯಲ್ಲಿ ಅಲ್ ಮದ್ರಸತುಲ್ ದೀನಿಯಾ ಶಾಲೆ ಮತ್ತು ಮದ್ರಸ ಕಟ್ಟಡಕ್ಕೆ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ...
ಮಹಾತ್ಮಾ ಗಾಂಧೀಜಿಯವರ ಹೆಸರನ್ನು ಮೊದಲ ಬಾರಿಗೆ ಕೇಳಿದ್ದು ಪ್ರಾಥಮಿಕ ಶಾಲೆಯ ಪಾಠ ಪುಸ್ತಕದಲ್ಲಿದ್ದ ಪಾಠವನ್ನು ಓದುವ ಅನಿವಾರ್ಯತೆ ಬಂದಾಗ. ಆಗ ನನ್ನ ಗಮನವೆಲ್ಲಾ ಕೇವಲ ಎರಡು ಅಂಶಗಳಲ್ಲಿ ಮಾತ್ರ. ಅವರು ಜನ್ಮ ತಳೆದ ವರ್ಷ, ದಿನಾಂಕ ಮತ್ತು ಅವರು ಸತ್ತ ವರ್ಷ ಮತ್ತು ದಿನಾಂಕ. ಇದಕ್ಕೆ ಕಾರಣವೆಂದರೆ ಪರೀಕ್ಷೆಯಲ್ಲಿ ಕೇಳುತ್ತಿದ್ದ...
ಮಂಗಳೂರು: ಮಂಗಳೂರು ಹಳೆಬಂದರಿನಲ್ಲಿ ಜೆಟ್ಟಿ ಕೇವಲ 9 ಮೀಟರ್ ಮಾತ್ರ ಆಳವಿದ್ದು ಇದನ್ನು ಕೂಡಲೆ ಆಳಗೊಳಿಸಿ ದೂಡ್ಡದಾದ ಮಂಜಿಗಳು ಬರುವಂತೆ ಮಾಡಬೇಕು ಎಂದು ಶಾಸಕ ಜೆ.ಆರ್.ಲೋಬೊ ಅವರು ಅಧಿಕಾರಿಗಳಿಗೆ ಸೂಚಿಸಿದರು. ಅವರು ತಮ್ಮ ಕಚೇರಿಯಲ್ಲಿ ಬಂದರು, ಮೀನುಗಾರಿಕೆ ಅಧಿಕಾರಿಗಳು ಮತ್ತು ಮೀನುಗಾರರ ಸಭೆ ನಡೆಸಿ ಮಾತನಾಡುತ್ತಿದ್ದರು....
ಮಂಗಳೂರು: ಬಂಟವಾಳದಲ್ಲಿ ಮುಸ್ಲಿಂ ಸಮುದಾಯದವರ ಮನೆಯಲ್ಲಿ ಮರ್ಡರ್ ಕೇಸ್ ತನಿಖೆಮಾಡುವ ವೇಳೆ ಪೊಲೀಸರು ಧಾರ್ಮಿಕ ಗ್ರಂಥವನ್ನು ಅಗೌರವದಿಂದ ನೋಡಿದಾರೆ ಎಂಬ ಆರೋಪ ಕೇಳಿಬಂದಿದ್ದು ಈ ಬಗ್ಗೆ ಕೂಲಂಕಷ ತನಿಖೆ ನಡೆಸಬೇಕು ಎಂದು ಶಾಸಕ ಜೆ.ಆರ್.ಲೋಬೊ ಅವರು ಒತ್ತಾಯ ಮಾಡಿದರು. ಅವರು ಈ ಬಗ್ಗೆ ಇಂದು ಸುದ್ದಿಗೋಷ್ಟಿ ನಡೆಸಿ ಈ ಆರೋಪದ ಬಗ್ಗೆ...