ಮಂಗಳೂರಿನ ಭವಿಷ್ಯದ ಮುಖ್ಯ ರಸ್ತೆಗಳಲ್ಲೊಂದಾದ ಎಯ್ಯಾಡಿ ಜಂಕ್ಷನ್ ನಿಂದ ದಂಡೇಕೇರಿ ಶಕ್ತಿನಗರ ಕೂಡು ರಸ್ತೆಗೆ ಕಾಂಕ್ರಿಟೀಕರಣ ಹಾಗೂ ಒಳಚರಂಡಿ ಕಾಮಗಾರಿಗೆ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಶ್ರೀ ಜೆ.ಆರ್.ಲೋಬೊ ಹಾಗೂ ಮೇಯರ್ ಶ್ರೀಮತಿ ಕವಿತಾ ಸನಿಲ್ ರವರು ಗುದ್ದಲಿಪೂಜೆಯನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ...
ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 3000ಕ್ಕಿಂತಲೂ ಜಾಸ್ತಿ ಆಶ್ರಯ ಮನೆ ನಿವೇಶನಗಳಿಗೆ ಅರ್ಜಿಗಳು ಬಾಕಿ ಇದ್ದು, ಈ ಬಡ ಜನರ ವಾಸಕ್ಕೆ ಸೂರು ಮಾಡಿಕೊಡಬೇಕೆಂಬ ಹಂಬಲ ನಾನೂ ಶಾಸಕನಾಗಿನಿಂದಲೂ ಇದ್ದಿತ್ತು. ಈ ಹಿಂದೆ ನಾನು ಮಹಾನಗರಪಾಲಿಕೆಗೆ ಆಯುಕ್ತನಾಗಿದ್ದ ಸಮಯದಲ್ಲಿ ಅಂದರೆ ಸುಮಾರು 2001ನೇ ಇಸವಿಯಲ್ಲಿ ಹಾಗೂ ಅದರ...
ನಂದಿಗುಡ್ಡೆ ರುದ್ರಭೂಮಿ ಬಹಳ ಹಳೆಯದಾಗಿದ್ದು, ಇದರಲ್ಲಿ ಹೆಣಗಳನ್ನು ಸುಡಲು ಕೇವಲ ನಾಲ್ಕು ಸಿಲಿಕಾನ್ ಟ್ರೇಗಳಿದ್ದವು. ಕೆಲವು ದಿನ ಹೆಣಗಳ ಸಂಖ್ಯೆ ಅಧಿಕವಾಗಿದ್ದಾಗ ಪ್ರಯಾಸಕರ ಸಂದರ್ಭ ಒದಗಿ ಬರುತ್ತಿತ್ತು. ಸುಮಾರು ರೂಪಾಯಿ 50 ಲಕ್ಷ ಅನುದಾನ ಈಗಾಗಲೇ 14ನೇ ಹಣಕಾಸಿನ ಯೋಜನೆಯಿಂದ ಮಂಜೂರಾಗಿದ್ದು, ಕಾಮಗಾರಿ ಈಗಾಗಲೇ...
ನಗರದ ಪ್ರಮುಖ ರಸ್ತೆಗಳೊಂದಾದ ಕಂಕನಾಡಿ ಹಳೆ ಪೆÇೀಸ್ಟ್ ಆಫೀಸ್ ರಸ್ತೆಯ ಅಭಿವೃದ್ಧಿ ಕಾರ್ಯ ಈಗಾಗಲೇ ಆರಂಭಗೊಂಡಿದೆ. ಈ ರಸ್ತೆಯಲ್ಲಿ ಒಳ ಚರಂಡಿಯ ಕೊರತೆ ಇತ್ತು. ಅದರ ಕೆಲಸ ಈಗ ಭರದಿಂದ ಸಾಗುತ್ತಿದೆ. ಕಾಮಗಾರಿಯನ್ನು ಪರಿಶೀಲಿಸಲು ತಾ 13-01-2018 ರಂದು ಆಗಮಿಸಿದ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಶ್ರೀ ಜೆ.ಆರ್. ಲೋಬೋರವರು, ಬಹಳ...
ಬಹಳಷ್ಟು ವರ್ಷಗಳಿಂದ ಬೇಡಿಕೆಯಿರುವ ಜಿಲ್ಲಾ ನ್ಯಾಯಾಲಯದ ರಸ್ತೆಯ ಅಭಿವೃದ್ದಿ ಕಾಮಗಾರಿ ಈಗಾಗಲೇ ಆರಂಭಗೊಂಡಿದೆ. ಈ ರಸ್ತೆಯು ಕಿರಿದಾಗಿದ್ದು, ನ್ಯಾಯಾಲಯಕ್ಕೆ ಬರುವ ಜನರ ವಾಹನಗಳಿಗೆ ಬಹಳಷ್ಟು ತೊಂದರೆಯಾಗುತ್ತಿತ್ತು. ಕಕ್ಷಿದಾರರು, ವಕೀಲರು ನ್ಯಾಯಲಯಕ್ಕೆ ಸರಿಯಾದ ಸಮಯದಲ್ಲಿ ಬರಲು ತೊಂದರೆಯಾಗುತ್ತಿತ್ತು. ಕಾಮಗಾರಿಯನ್ನು...