by JR Lobo | Aug 30, 2014 | News from jrlobo's Office
ಶ್ರೀ ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕರಾದ ಶ್ರೀ ಜೆ.ಆರ್ ಲೋಬೊರವರು ಶ್ರೀ ಮಹತ್ತೋಬಾರ ಮಂಗಳದೇವಿ ದೇವಸ್ಥಾನದ ಸನ್ನಿದಿಗೆ ಬೇಟಿ ನೀಡಿ ದೇವರ ದರ್ಶನ ಪಡೆದರು ಅವರೊಂದಿಗೆ ಕಾಂಗ್ರೇಸ್ ಮುಖಂಡರುಗಳಾದ ಟಿ.ಕೆ ಸುದೀರ್, ರಮಾನಂದ ಪೂಜಾರಿ, ದಿನೇಶ್ರಾವ್, ಬ್ಯಾಪ್ಟಿಸ್ಟ್ ಡಿ’ಸೋಜ ಸಂದೀಪ್ ಬೋಳಾರ...
by JR Lobo | Aug 30, 2014 | News from jrlobo's Office
ಮಂಗಳೂರು ದಕ್ಷಿಣ ವಿದಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಬರುವ ಸುಮಾರು 22 ಫಲಾನುಭವಿಗಳಿಗೆ ವಾಜಪೇಯಿ ವಸತಿ ಯೋಜನೆಯಡಿ ಮನೆ ನಿರ್ಮಾಣ ಮಾಡಲು ಅದೇಶ ಪತ್ರವನ್ನು ಮಾನ್ಯ ಶಾಸಕರಾದ ಶ್ರೀ ಜೆ. ಆರ್ ಲೋಬೊರವರ ಕಾರ್ಯ ಕಛೇರಿಯಲ್ಲಿ ವಿತರಿಸಲಾಯಿತು. ಈ ಆದೇಶ ಪತ್ರವನ್ನು ಮಾನ್ಯ ಶಾಸಕರಾದ ಶ್ರೀ ಜೆ. ಆರ್ ಲೋಬೊರವರು ಮತ್ತು ಮೇಯರ್...