ಮಂಗಳೂರು,ಸೆ.29: ಈ ವರ್ಷದ ಆರಂಭದಲ್ಲಿ ಮಳೆಯ ನಿಮಿತ್ತ ಕಂಕನಾಡಿಯ ಪಂಪ್‍ವೆಲ್ ಬಳಿ ಮಳೆನೀರಿನ ತೋಡಿನಲ್ಲಿ ಬಿದ್ದು ತೀರಿಹೋದ ಮಗು ಶ್ರೀನಿಧಿ 3.5 ವರ್ಷ ಪ್ರಾಯ ಇವರ ತಾಯಿಗೆ ರೂ 1.5 ಲಕ್ಷ ಪರಿಹಾರವನ್ನು ಸರಕಾರದ ವತಿಯಿಂದ ಶಾಸಕರಾದ ಶ್ರೀ ಜೆ.ಆರ್ ಲೋಬೊರವರು ವಿತರಿಸಿದರು. ಶ್ರೀ ಐವನ್ ಡಿ’ಸೋಜ, ವಿಧಾನ ಪರಿಷತ್ ಸದಸ್ಯರು ಶ್ರೀಮತಿ...