ಶಾಸಕ ಜೆ. ಆರ್ ಲೋಬೊರವರ ನೇತೃತ್ವದಲ್ಲಿ 500 ಪ್ರಾಥಮಿಕ ಶಾಲಾ ಮಕ್ಕಳಿಗೆ ಸ್ಕೂಲ್ ಬ್ಯಾಗ್‌ ವಿತರಣೆ.

ಶಾಸಕ ಜೆ. ಆರ್ ಲೋಬೊರವರ ನೇತೃತ್ವದಲ್ಲಿ 500 ಪ್ರಾಥಮಿಕ ಶಾಲಾ ಮಕ್ಕಳಿಗೆ ಸ್ಕೂಲ್ ಬ್ಯಾಗ್‌ ವಿತರಣೆ.

ಮಂಗಳೂರು,ಜುಲೈ.05 : ನಗರದ ಕೊರ್ವಾ (KORWA – Konkan Overseas Returnees Welfare Association, Mangalore) ಸಂಸ್ಥೆಯ ವತಿಯಿಂದ ಸುಮಾರು 500 ಪ್ರಾಥಮಿಕ ಶಾಲಾ ಮಕ್ಕಳಿಗೆ ಸ್ಕೂಲ್ ಬ್ಯಾಗ್‌ನ್ನು ಶಾಸಕ ಜೆ. ಆರ್ ಲೋಬೊರವರ ಸಮ್ಮುಖದಲ್ಲಿ ಮಿಲಾಗ್ರೀಸ್ ಸಭಾಂಗಣದಲ್ಲಿ ಇತ್ತೀಚಿಗೆ ವಿತರಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಲುಯಿಸ್...
ಮುಖ್ಯಮಂತ್ರಿ ಪರಿಹಾರ ನಿಧಿ 6.83 ಲಕ್ಷ ವಿತರಣೆ: ಜೆ. ಆರ್. ಲೋಬೊ

ಮುಖ್ಯಮಂತ್ರಿ ಪರಿಹಾರ ನಿಧಿ 6.83 ಲಕ್ಷ ವಿತರಣೆ: ಜೆ. ಆರ್. ಲೋಬೊ

ಮಂಗಳೂರು: ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಮಂಗಳೂರು ದಕ್ಷಿಣ ವಿಧಾನ ಸಭಾ ಸದಸ್ಯ ಜೆ. ಆರ್. ಲೋಬೊ ಅವರ ಶಿಫಾರಸಿನ ಮೇರೆಗೆ 9 ಸಂತ್ರಸ್ತರವರಿಗೆ ವಿವಿಧ ರೋಗದ ಚಿಕಿತ್ಸೆಗಾಗಿ ಸುಮಾರು ರುಪಾಯಿ 6.83 ಲಕ್ಷ ಪರಿಹಾರ ಧನದ ಚೆಕ್‍ನ್ನು ಕಚೇರಿಯಲ್ಲಿ ಹಾಗು ಸಂತ್ರಸ್ತರ ಮನೆಗೆ ಭೇಟಿ ನೀಡಿ ಇತ್ತೀಚೆಗೆ ಹಸ್ತಾಂತರಿಸಿದರು. ಕುಲ್‍ಶೇಖರದ...
ಯುವ ಕಾಂಗ್ರೆಸ್‍ನಿಂದ ಸಹಾಯ ಹಸ್ತ

ಯುವ ಕಾಂಗ್ರೆಸ್‍ನಿಂದ ಸಹಾಯ ಹಸ್ತ

ಮಂಗಳೂರು: ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಸಮಿತಿಯ ಉಪಾದ್ಯಕ್ಷ ರಮಾನಂದ್ ಪೂಜಾರಿಯವರ ನೇತೃತ್ವದಲ್ಲಿ ಜೆಪ್ಪು ಅರಕೆರೆಬೈಲು ನಿವಾಸಿ ಯಶೋಧರವರ ಪುತ್ರ ಬಾಲಕ ಗೌತಮ್‍ರವರ ವೈದ್ಯಕೀಯ ಚಿಕಿತ್ಸೆಗೆ 10,000 ರೂಪಾಯಿಯ ಚೆಕ್ಕನ್ನು ಶಾಸಕ ಜೆ. ಆರ್. ಲೋಬೊರವರು ವಿತರಿಸಿದರು. ಈ ಸಂದರ್ಭದಲ್ಲಿ ಕಾರ್ಪೋರೇಟರ್...
ಉಚಿತ ವೈದ್ಯಕೀಯ ಶಿಬಿರಕ್ಕೆ ಉತ್ತಮ ಜನಸ್ಪಂದನೆ

ಉಚಿತ ವೈದ್ಯಕೀಯ ಶಿಬಿರಕ್ಕೆ ಉತ್ತಮ ಜನಸ್ಪಂದನೆ

ಮಂಗಳೂರು: ಶಾಸಕ ಜೆ. ಆರ್. ಲೋಬೊರವರ ನೇತೃತ್ವದಲ್ಲಿ ದಕ್ಷಿಣ ವಲಯ ಹಾಗು 48ನೇ ಮತ್ತು 49ನೇ ಕಾಂಗ್ರೆಸ್ ವಾರ್ಡ್ ಸಮಿತಿಯ ಸಹಯೋಗದೊಂದಿಗೆ ಕಪಿತಾನಿಯೊ ಶಾಲೆಯಲ್ಲಿ ಭಾನುವಾರ ನಡೆದ ಮೂರನೆ ‘ಉಚಿತ ವೈದ್ಯಕೀಯ ಶಿಬಿರದಲ್ಲಿ ಎರಡು ವಾರ್ಡಿನಿಂದ ಸುಮಾರು 400ಕ್ಕು ಮಿಕ್ಕಿ ಜನರು ಭಾಗವಹಿಸಿ ಶಿಬಿರದ ಲಾಭವನ್ನು ಪಡೆದರು. ಶಿಬಿರವನ್ನು...
ಶಾಸಕ ಜೆ ಆರ್ ಲೋಬೊ ನೇತೃತ್ವದಲ್ಲಿ ಜನ ಸಂಪರ್ಕ ಸಭೆ – ಜನರ ಅಹವಾಲುಗಳಿಗೆ ಶೀಘ್ರ ಸ್ಪಂದನ

ಶಾಸಕ ಜೆ ಆರ್ ಲೋಬೊ ನೇತೃತ್ವದಲ್ಲಿ ಜನ ಸಂಪರ್ಕ ಸಭೆ – ಜನರ ಅಹವಾಲುಗಳಿಗೆ ಶೀಘ್ರ ಸ್ಪಂದನ

ಶಾಸಕ ಜೆ. ಆರ್. ಲೋಬೊರವರ ಅಧ್ಯಕ್ಷತೆಯಲ್ಲಿ ವಿವಿಧ ಸರಕಾರಿ ಇಲಾಖೆಯ ಅಧಿಕಾರಿಗಳೊಂದಿಗೆ ಮಂಗಳವಾರ ಮರೋಳಿಯ ಶ್ರೀ ಸೂರ್ಯನಾರಯಣ ದೇವಸ್ಥಾನದ ಸಭಾಂಗಣದಲ್ಲಿ ‘ಜನ ಸಂಪರ್ಕ ಸಭೆ’ ನಡೆಯಿತು. ಪಾಲಿಕೆಯ ಮಹಪೌರರು, ಉಪ ಮಹಪೌರರು, ಕಾರ್ಪೋರೇಟರ್, ಪ್ರಮುಖ ಅಧಿಕಾರಿಗಳ ಸಮ್ಮುಖದಲ್ಲಿ ನಡೆದ ಈ ಸಭೆಯಲ್ಲಿ ಸುಮಾರು 100ರಷ್ಟು ಜನರ...