ಶಾಸಕ ಲೋಬೋ ರಾಜೀವ್ ಗಾಂಧಿ ವಿವಿಯ ಸೆನಟ್ ಸದಸ್ಯರಾಗಿ ಅಯ್ಕೆ.

ಶಾಸಕ ಲೋಬೋ ರಾಜೀವ್ ಗಾಂಧಿ ವಿವಿಯ ಸೆನಟ್ ಸದಸ್ಯರಾಗಿ ಅಯ್ಕೆ.

ಮಂಗಳೂರು: ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ಮಾನ್ಯ ಶ್ರೀ ಜೆ. ಆರ್ ಲೋಬೋರವರು ರಾಜೀವ್ ಗಾಂಧಿ ಆರೋಗ್ಯ ವಿಜ್ಙಾನಗಳ ವಿಶ್ವವಿದ್ಯಾಲಯದ ಸೆನೆಟ್‍ಗೆ ಸದಸ್ಯರಾಗಿ ಚುನಾಯಿತರಾಗಿರುತ್ತಾರೆಂದು ಎಂ. ಗುರುರಾಜ, ಕಾರ್ಯದರ್ಶಿ, ಕರ್ನಾಟಕ ವಿಧಾನಸಭೆ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ. ಇದಲ್ಲದೆ, ಬೆಂಗಳೂರಿನ ಮಲ್ಲೇಶ್ವರಂ...
ಜೆಪ್ಪು ಮಾರ್ಕೆಟ್ ಬಳಿ ಕಾಂಕ್ರಿಟ್ ರಸ್ತೆ ಗುದ್ದಲಿ ಪೂಜೆ

ಜೆಪ್ಪು ಮಾರ್ಕೆಟ್ ಬಳಿ ಕಾಂಕ್ರಿಟ್ ರಸ್ತೆ ಗುದ್ದಲಿ ಪೂಜೆ

ಮಂಗಳೂರು: ಕರ್ನಾಟಕ ಸರಕಾರದ ಎಸ್. ಎಫ್. ಸಿ. ನಿಧಿಯಿಂದ ಸುಮಾರು 38 ಲಕ್ಷ ರೂಪಾಯಿ ವೆಚ್ಚದಲ್ಲಿ ಬೋಳಾರ ವಾರ್ಡಿನ ಜೆಪ್ಪು ಮಾರ್ಕೆಟ್ ಬಳಿ ಇರುವ ರಸ್ತೆಯ ಕಾಂಕ್ರಿಟ್ ಕಾಮಗಾರಿಯ ಗುದ್ದಲಿ ಪೂಜೆಯನ್ನು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಜೆ. ಆರ್. ಲೋಬೊರವರು ಇತ್ತಿಚಿಗೆ ನೇರವೆರಿಸಿದರು. ಬಳಿಕ ಸುದ್ದಿಗಾರೊಂದಿಗೆ...