ಮಕ್ಕಳಿಗೆ ಮೌಲ್ಯಾಧರಿತ ಶಿಕ್ಷಣ ನೀಡಿ: ಜೆ. ಆರ್. ಲೋಬೊ

ಮಕ್ಕಳಿಗೆ ಮೌಲ್ಯಾಧರಿತ ಶಿಕ್ಷಣ ನೀಡಿ: ಜೆ. ಆರ್. ಲೋಬೊ

ಮಂಗಳೂರು: ನಗರದ ಶಾಸಕರಾದ ಜೆ. ಆರ್. ಲೋಬೊರವರ ನೇತೃತ್ವದಲ್ಲಿ ಸುಮಾರು 100 ಶಾಲಾ ಮುಖ್ಯೋಪಾಧ್ಯಯರೊಂದಿಗೆ ಹಾಗು ಕ್ಷೇತ್ರ ಶಿಕ್ಷಣಾಧಿಕಾರಿಯವರ ಸಮ್ಮಖದಲ್ಲಿ 2014-15 ಸಾಲಿನ ಎಸ್.ಎಸ್.ಎಲ್.ಸಿ ಫಲಿತಾಂಶವನ್ನು ಪರಿಶೀಲಿಸಿದರು. ಕಳೆದ ಸಾಲಿನ ಅಂಕಿ ಅಂಶಗಳ ಪ್ರಕಾರ ಸರಕಾರಿ ಶಾಲೆಗಳಿಗೆ 81%, ಅನುದಾನಿತ ಶಾಲೆಗಳಿಗೆ 86% ಹಾಗು...