ವಿಜಯನಗರ ಜನರಿಗೆ ಪರ್ಯಾಯ ರಸ್ತೆ ಮಾಡಿಸುವ ಬಗ್ಗೆ ಚಿಂತನೆ: ಲೋಬೊ

ವಿಜಯನಗರ ಜನರಿಗೆ ಪರ್ಯಾಯ ರಸ್ತೆ ಮಾಡಿಸುವ ಬಗ್ಗೆ ಚಿಂತನೆ: ಲೋಬೊ

ಮಂಗಳೂರು: ಬಜಾಲ್ ರೈಲ್ವೇ ಕೆಳಸೇತುವೆಯಿಂದ ವಿಜಯನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಈಗ ಬಂದ್ ಆಗಿದ್ದು ಇದರಿಂದಾಗಿ ಸಾರ್ವಜನಿಕರಿಗೆ ಸಂಚಾರಕ್ಕೆ ಅನಾನುಕೂಲವಾಗಿದೆ. ಸ್ಥಳೀಯವಾಗಿ ಇರುವ ಖಾಸಗಿ ಭೂಮಿಯನ್ನು ಮಾತುಕತೆ ಮೂಲಕ ಪರಿಹರಿಸಿ ಸಮ್ಮತಿಸಿದರೆ ಬದಲಿ ಪರ್ಯಾಯ ವ್ಯವಸ್ಥೆ ಕಲ್ಪಿಸುವುದಾಗಿ ಶಾಸಕ ಜೆ.ಆರ್.ಲೋಬೊ ಭರವಸೆ ನೀಡಿದರು....
ಸ್ಮಾರ್ಟ್ ಸಿಟಿ ಮಾಡಿ ಸರ್ಕಾರಕ್ಕೆ ಶಾಸಕ ಲೋಬೊ ಅಭಿನಂದನೆ

ಸ್ಮಾರ್ಟ್ ಸಿಟಿ ಮಾಡಿ ಸರ್ಕಾರಕ್ಕೆ ಶಾಸಕ ಲೋಬೊ ಅಭಿನಂದನೆ

ಮಂಗಳೂರು: ಮಂಗಳೂರನ್ನು ಸ್ಮಾಟ್ ಸಿಟಿಯನ್ನಾಗಿ ಘೋಷಣೆದ ಕೇಂದ್ರ ಸರ್ಕಾರವನ್ನು, ಮಂಗಳೂರನ್ನು ಸ್ಮಾರ್ಟ್ ಸಿಟಿ ಮಾಡಲು ನೆರವಾದ ರಾಜ್ಯ ಸರ್ಕಾರವನ್ನು, ಜನಪ್ರತಿನಿಧಿಗಳನ್ನು ಮಂಗಳೂರು ಶಾಸಕ ಜೆ.ಆರ್.ಲೋಬೊ ಅವರು ಅಭಿನಂದಿಸಿದ್ದಾರೆ. ಈ ಬಗ್ಗೆ ಅವರು ಸಂತೋಷ ವ್ಯಕ್ತಪಡಿಸಿ ಮಂಗಳೂರು ನಗರವನ್ನು ಈ ಮೊದಲೇ ಸ್ಮಾರ್ಟ್ ಸಿಟಿ ಘೋಷಣೆ...
ಬ್ರಹ್ಮಶ್ರೀ ನಾರಾಯಣಗುರುಗಳ ಆದರ್ಶ ಪಾಲಿಸಿ: ಜೆ.ಆರ್.ಲೋಬೊ

ಬ್ರಹ್ಮಶ್ರೀ ನಾರಾಯಣಗುರುಗಳ ಆದರ್ಶ ಪಾಲಿಸಿ: ಜೆ.ಆರ್.ಲೋಬೊ

ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳ ಆದರ್ಶವನ್ನು ಮೈಗೂಡಿಸಿಕೊಂಡು ನಾವೂ ಕೂಡಾ ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಮುನ್ನಡೆಯುವ ಸಂಕಲ್ಪ ಮಾಡೋಣ ಎಂದು ಶಾಸಕ ಜೆ.ಆರ್.ಲೋಬೊ ಅವರು ಹೇಳಿದರು. ಅವರು ಕದ್ರಿ ಲಯನ್ಸ್ ಸೇವಾ ಮಂದಿರದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸೇವಾ ಸಂಘದ ವತಿಯಿಂದ ಬ್ರಹ್ಮಶ್ರೀ ನಾರಾಯಣಗುರುಗಳ 162...
ಮಂಗಳೂರು ನಗರದ ಪುರಾತನ ರಸ್ತೆ ಕಾಯಕಲ್ಪಕ್ಕೆ ಜೆ.ಆರ್.ಲೋಬೊ ಗುದ್ದಲಿ ಪೂಜೆ

ಮಂಗಳೂರು ನಗರದ ಪುರಾತನ ರಸ್ತೆ ಕಾಯಕಲ್ಪಕ್ಕೆ ಜೆ.ಆರ್.ಲೋಬೊ ಗುದ್ದಲಿ ಪೂಜೆ

ಮಂಗಳೂರು:ಬಹುನಿರೀಕ್ಷಿತ ಪುರಾತನ ಪ್ರದೇಶದ ಮುಖ್ಯರಸ್ತೆ ಎ.ಬಿ.ಶೆಟ್ಟಿ ಸರ್ಕಲ್ ನಿಂದ ಅಗ್ನಿಶಾಮಕ ಕಚೇರಿ ವರೆಗಿನ ರಸ್ತೆಯನ್ನು 50 ಲಕ್ಷ ರೂಪಾಯಿ ವೆಚ್ಚದಲ್ಲಿ ಕಾಂಕ್ರೀಟಿಕರಣ ಮಾಡುವ ಕಾಮಗಾರಿಗೆ ಶಾಸಕ ಜೆ.ಆರ್.ಲೋಬೊ ಅವರು ಇಂದು ಗುದ್ದಲಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಜೆ.ಆರ್.ಲೋಬೊ ಅವರು...
ಸ್ಮಾರ್ಟ್ ಸಿಟಿ ಮಾಡಿ ಸರ್ಕಾರಕ್ಕೆ ಶಾಸಕ ಲೋಬೊ ಅಭಿನಂದನೆ

ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿ ಸಭೆ

ಮಂಗಳೂರು ನಗರ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿಯ ಮಾಸಿಕ ಸಭೆಯು ಕೆ.ಬಾಲಕೃಷ್ಣ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.ಉಪಾಧ್ಯಕ್ಷರಾದ ಜೆ.ಸದಾಶಿವ ಅಮೀನ್ ಅವರ ಸಭೆಯಲ್ಲಿದ್ದ ಸದಸ್ಯರನ್ನು ಆತ್ಮಿಯವಾಗಿ ಸ್ವಾಗತಿಸಿದರು. ಉಪಸ್ಥಿತರಿದ್ದ ಸದಸ್ಯರು ತಮ್ಮ ತಮ್ಮ ವಾರ್ಡಿನ ಸಮಸ್ಯೆಗಳನ್ನು ಬ್ಲಾಕ್ ನ ಗಮನಕ್ಕೆ ತಂದು ಈ ಬಗ್ಗೆ...