ಆಧಾರ್ ಕಾರ್ಡ್ ಮತ್ತು ಮತದಾರರ ನೋಂದಣಿಕೆ ಶಿಬಿರ

ಆಧಾರ್ ಕಾರ್ಡ್ ಮತ್ತು ಮತದಾರರ ನೋಂದಣಿಕೆ ಶಿಬಿರ

ಮಂಗಳೂರು: ಆಧಾರ್ ಕಾರ್ಡ್ ಮತ್ತು ಮತದಾರರ ನೋಂದಣಿಕೆ ಶಿಬಿರ ಫೆಬ್ರವರಿ 1 ರಿಂದ ಜೆಪ್ಪು ಮಹಾಕಾಳಿ ಪಡ್ಪು ಶಾಲೆಯ ಬಳಿ ಪ್ರಾರಂಭವಾಯಿತು. ಬೆಳಿಗ್ಗೆ 9.30 ರಿಂದ ದಿನಕ್ಕೆ 40 ಮಂದಿಗೆ ಅವಕಾಶವಿದೆ. ಇದು ಫೆಬ್ರವರಿ 7ರವರೆಗೆ ಶಿಬಿರವಿದೆ. ಮಾಹಿತಿಗಾಗಿ ಪ್ರದೀಪ್ ಬೇಕಲ್ ಜೆಪ್ಪು ಮಜಿಲ ಅವರನ್ನು +91 996 476 4010 ಅಥವಾ ಮಹಮ್ಮದ್...
ಶ್ರೀ ಜೆ.ಆರ್. ಲೋಬೋರವರು ಗೋವಾ ರಾಜ್ಯದ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವಂತೆ ಮನವಿ

ಶ್ರೀ ಜೆ.ಆರ್. ಲೋಬೋರವರು ಗೋವಾ ರಾಜ್ಯದ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವಂತೆ ಮನವಿ

ಶಾಸಕರಾದ ಶ್ರೀ ಜೆ.ಆರ್. ಲೋಬೋರವರು ಗೋವಾ ರಾಜ್ಯದ ವಿಧಾನ ಸಭಾ ಚುನಾವಣೆಯ ಪ್ರಯುಕ್ತ ಗೋವಾ ರಾಜ್ಯದ ಮಡಂಗಾವ್‍ನ ಪತೋಡ ವಿಧಾನಸಭಾ ಕ್ಷೇತ್ರದಲ್ಲಿ 2 ದಿನಗಳ ಕಾಲ ಈ ಕ್ಷೇತ್ರದ ಅಭ್ಯರ್ಥಿಯಾದ ಜೊಸೆಫ್ ಸಿಲ್ವರವರ ಪರ ಮನೆಮನೆಗೆ ತೆರಳಿ ಮತ ಯಾಚಿಸಿದರು. ಈ ಪ್ರದೇಶದÀ ಸುಮಾರು 30,000 (ಮೂವತ್ತು ಸಾವಿರ) ಮತದಾರರಿರುವ ಪ್ರದೇಶದಲ್ಲಿ...
ಆಧಾರ್ ಕಾರ್ಡ್ ಮತ್ತು ಮತದಾರರ ನೋಂದಣಿಕೆ ಶಿಬಿರ

ಶಾಸಕ ಜೆ.ಆರ್.ನೇತೃತ್ವದಲ್ಲಿ ಬೆಂಗ್ರೆಯಲ್ಲಿ ಉಚಿತ ವೈದ್ಯಕೀಯ ಶಿಬಿರ

ಮಂಗಳೂರು: ದಕ್ಷಿಣ ವಿಧಾನ ಸಭಾ ಕ್ಷೇತ್ರ, ಮಂಗಳೂರು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿ, 60 ನೇ ಬೆಂಗ್ರೆ ಕಾಂಗ್ರೆಸ್ ವಾರ್ಡ್ ಸಮಿತಿ ವತಿಯಿಂದ ಶಾಸಕ ಜೆ.ಆರ್.ಲೋಬೊ ನೇತೃತ್ವದಲ್ಲಿ ಉಚಿತ ವೈದ್ಯಕೀಯ, ದಂತ ವೈದ್ಯಕೀಯ, ಮಲೇರಿಯಾ, ಮಹಿಳೆಯರಿಗಾಗಿ ಥೈರಾಯಿಡ್ ತಪಾಸಣಾ ಶಿಬಿರ ಜನವರಿ 29 ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಸಬಾ...
ರಸ್ತೆಗಳ ಕಾಂಕ್ರೀಟಿಕರಣ ಸಾಧ್ಯವಾದಷ್ಟು ಮಟ್ಟಿಗೆ: ಶಾಸಕ ಜೆ.ಆರ್.ಲೋಬೊ

ರಸ್ತೆಗಳ ಕಾಂಕ್ರೀಟಿಕರಣ ಸಾಧ್ಯವಾದಷ್ಟು ಮಟ್ಟಿಗೆ: ಶಾಸಕ ಜೆ.ಆರ್.ಲೋಬೊ

ಮಂಗಳೂರು: ಮಂಗಳೂರಲ್ಲಿ ರಸ್ತೆಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಕಾಂಕ್ರೀಟಿಕರಣಗೊಳಿಸಿ ಜನತೆಗೆ ಒದಗಿಸಲಾಗುವುದು ಎಂದು ಶಾಸಕ ಜೆ.ಆರ್.ಲೋಬೊ ಹೇಳಿದರು. ಅವರು ಇತ್ತೀಚೆಗೆ ನಗರ ಬದ್ರಿಯಾಲ್ ಕಾಲೇಜ್ ಸಮೀಪ ಕಂದಕದಲ್ಲಿ ಕಾಂಕ್ರೀಟ್ ರಸ್ತೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಇದು ಕಾರ್ಪೂರೇಟರ್ ಅಬ್ದುಲ್ ಲತೀಫ್ ಅವರು...
ಆಧಾರ್ ಕಾರ್ಡ್ ಮತ್ತು ಮತದಾರರ ನೋಂದಣಿಕೆ ಶಿಬಿರ

ಕಂಬಳ ನಿಷೇಧ ಹಿಂಪಡೆಯಲು ಕಾಂಗ್ರೆಸ್ ಒತ್ತಾಯ

ಮಂಗಳೂರು:ದ.ಕ.ಜಿಲ್ಲೆಯಲ್ಲಿ ಕೃಷಿಯೊಂದಿಗೆ ನಂಟುಹೊಂದಿರುವ, ತಲಾಂತರದಿಂದ ನಡೆದುಕೊಂಡು ಬಂದಿರುವ ಕರಾವಳಿಯ ಸಾಂಪ್ರದಾಯಿಕ ಕಂಬಳ ಕ್ರೀಡೆಗೆ ಹೇರಿರುವ ನಿಷೇಧವನ್ನು ತಕ್ಷಣದಿಂದ ಹಿಂಪಡೆಯಲು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿ ಸದಸ್ಯರು ಒತ್ತಾಯಿಸುತ್ತಿದ್ದಾರೆ. ಈ ಬಗ್ಗೆ ಇದೇ ದಿನಾಂಕ 28-1-2017 ರಂದು ಮೂಡಬಿದ್ರೆಯ ಸ್ವರಾಜ್...