ನೀರಿನ ಟಾಸ್ಕ್ ಫೋರ್ಸ್ ಸಭೆ ಮಂಗಳೂರು: ಮಂಗಳೂರಲ್ಲಿ ಕುಡಿಯುವ ನೀರಿನ ವ್ಯತ್ಯಯ ಉಂಟಾಗದಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕಾದ ವಿಚಾರಗಳ ಕುರಿತು ಶಾಸಕ ಜೆ.ಆರ್.ಲೋಬೊ ಅವರು ನಿನ್ನೆ ತಮ್ಮ ಕಚೇರಿಯಲ್ಲಿ ನೀರಿನ ಟಾಸ್ಕ್ ಫೋರ್ಸ್ ಸಮಿತಿ ಸಭೆ ನಡೆಸಿದರು. ಮಹಾನಗರ ಪಾಲಿಕೆಯ ಜೂನಿಯರ್ ಇಂಜಿನಿಯರ್ ಗಳು ಯುದ್ದೋಪಾದಿಯಲ್ಲಿ ಯಾವೆಲ್ಲಾ...
ಮಂಗಳೂರು: ಮೀನುಗಾರ ಮಹಿಳೆಯರಿಗೆ ಬೆಂಗ್ರೆಯಲ್ಲಿ 3 ನೇ ಹಂತದ ಕಾಮಗಾರಿಯಲ್ಲಿ ಮೀನು ಒಣಗಿಸಲು ಅನುಕೂಲವಾಗುವಂತೆ 24 ಶೆಡ್ ಗಳನ್ನು ನಿರ್ಮಿಸಿ ಕೊಡುವುದಾಗಿ ಶಾಸಕ ಜೆ.ಆರ್.ಲೋಬೊ ತಿಳಿಸಿದರು. ಅವರು ಕಸಬಾ ಬೆಂಗ್ರೆಯಲ್ಲಿ ನಡೆದ ಫುಟ್ ಬಾಲ್ ಫೈನಲ್ ಪಂದ್ಯದಲ್ಲಿ ಭಾಗವಹಿಸಿ ಆಟಗಾರರಿಗೆ ಸುಭಾಷಯ ಹೇಳಿ ಮಾತನಾಡುತ್ತಿದ್ದರು. ಈ ಶೆಡ್...
ಮಂಗಳೂರು: ಶಾಸಕ ಜೆ.ಆರ್.ಲೋಬೊ ಅವರು ಪಂಪ್ ವೆಲ್ ವೃತ್ತದಿಂದ ಜಪ್ಪಿನಮೊಗರು ಎಕ್ಕೂರುವರೆಗೆ ಹೆದ್ದಾರಿ 66ರ ಅಭಿವೃದ್ಧಿ ಕಾಮಗಾರಿಗಳ ಕುರಿತು ಸ್ಥಳ ಪರಿಶೀಲನೆ ಮಾಡಿದರು. ರಾಷ್ಟೀಯ ಹೆದ್ದಾರಿ ಆಧಿಕಾರಿಗಳು ಹಾಗೂ ಮ.ನ.ಪಾ ಆಧಿಕಾರಿಗಳೂ ಮತ್ತು ಮ.ನ.ಪಾ ಸದಸ್ಯರೊದಿಗೆ ಪಂಪುವೆಲ್ ಕಾಮಗಾರಿಗಳಿಂದ ತೊಂದರೆಗೊಳಗಾದ ಸಾರ್ವಜನಿಕರ...
ಮಂಗಳೂರು: 49 ನೆ ವಾರ್ಡ್ ನ ನಾಗೋರಿ ಅಡ್ದ ರಸ್ತೆ ಕಾಂಕ್ರೀಟಿಕರಣವನ್ನು ಶಾಸಕ ಜೆ.ಆರ್.ಲೋಬೊ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಬೆಳೆಯುತ್ತಿರುವ ಮಂಗಳೂರು ನಗರಕ್ಕೆ ಸಾಧ್ಯವಾದಷ್ಟು ಕಾಂಕ್ರೀಟಿ ರಸ್ತೆಗಳನ್ನು ನಿರ್ಮಿಸ ಬೇಕೆಂಬ ಉದ್ದೇಶವಿದೆ. ಈ ನಿಟ್ಟಿನಲ್ಲಿ ನಾಗೋರಿ ಅಡ್ದ ರಸ್ತೆಗೂ ಕಾಂಕ್ರೀಟಿಕರಣ...
ಮಂಗಳೂರು: ಫಳ್ನೀರ್ ಎವ್ರಿ ಸರ್ಕಲ್ ನಿಂದ ಫಾದರ್ ಮುಲ್ಲರ್ಸ್ ಆಸ್ಪತ್ರೆಯವರೆಗೆ ಸುಮಾರು 3.9 ಕೋಟಿ ರೂಪಾಯಿ ವೆಚ್ಚದಲ್ಲಿ ಸುಮಾರು 1.15 ಕಿ.ಮೀ ಉದ್ದದ ಕಾಂಕ್ರೀಟ್ ರಸ್ತೆಗೆ ಗುದ್ದಲಿ ಪೂಜೆಯನ್ನು ಶಾಸಕ ಜೆ.ಆರ್.ಲೋಬೊ ನೆರವೇರಿಸಿದರು. ಇದು ಮಂಗಳೂರಿನ ಪ್ರಮುಖ ರಸ್ತೆಯಾಗಿದ್ದು ವಾಹನ ಸಂಚಾರದಲ್ಲಿ ಜನ ನಿಭಿಡವಾಗಿದೆ. ಈ...