ಪೊಲೀಸರಿಗೆ ಮೂರು ಶಿಫ್ಟ್ ಮಾಡುವಂತೆ ಶಾಸಕ ಜೆ.ಆರ್.ಲೋಬೊ ಸರ್ಕಾರಕ್ಕೆ ಒತ್ತಾಯ

ಪೊಲೀಸರಿಗೆ ಮೂರು ಶಿಫ್ಟ್ ಮಾಡುವಂತೆ ಶಾಸಕ ಜೆ.ಆರ್.ಲೋಬೊ ಸರ್ಕಾರಕ್ಕೆ ಒತ್ತಾಯ

ಮಂಗಳೂರು :ಪೊಲೀಸರಿಗೆ ಈಗ ಕೇವಲ ಎರಡು ಶಿಫ್ಟ್ ಮಾತ್ರ ಇದ್ದು ಇದನ್ನು ಮೂರು ಶಿಫ್ಟ್ ಮಾಡುವಂತೆ ತಾವು ಸರ್ಕಾರದ ಮೇಲೆ ಒತ್ತಾಯ ಮಾಡುವುದಾಗಿಯೂ ಶಾಸಕ ಜೆ.ಆರ್.ಲೋಬೊ ಭರವಸೆ ನೀಡಿದರು. ಅವರು ಇಂದು ಕಂಕನಾಡಿ ಠಾಣೆಗೆ ಭೇಟಿ ನೀಡಿದಾಗ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ನಗರ ಪೊಲೀಸ್ ಠಾಣೆಯಲ್ಲಿ ಸಿಬ್ಬಂಧಿಗಳ ಕೊರತೆ ಇದೆ....
ಜನರು ಕಿಂಡಿ ಅಣೆಕಟ್ಟಿನ ಸದ್ಭಳಕೆ ಮಾಡಿಕೊಳ್ಳಿ: ಶಾಸಕ ಜೆ.ಆರ್.ಲೋಬೊ

ಜನರು ಕಿಂಡಿ ಅಣೆಕಟ್ಟಿನ ಸದ್ಭಳಕೆ ಮಾಡಿಕೊಳ್ಳಿ: ಶಾಸಕ ಜೆ.ಆರ್.ಲೋಬೊ

ಮಂಗಳೂರು: ಜನರಿಗೆ ಉಪಯೋಗವಾಗಲೆಂದು 55 ಲಕ್ಷ ರೂಪಾಯಿ ವೆಚ್ಚದಲ್ಲಿ ಭಟ್ರ ಕಟ್ಟ ಕಿಂಡಿ ಅಣೆಕಟ್ಟು ನಿರ್ಮಿಸಲಾಗಿದ್ದು ಜನರು ಈ ಕಿಂಡಿ ಅಣೆಕಟ್ಟನ್ನು ಸದುಪಯೋಗಪಡಿಸಿಕೊಳ್ಳುವಂತೆ ಶಾಸಕ ಜೆ.ಆರ್.ಲೋಬೊ ಹೇಳಿದರು. ಅವರು ಭಟ್ರ ಕಟ್ಟು ಕಿಂಡಿ ಅಣೆಕಟ್ಟು ಮತ್ತು ಪರಂಬೋಕು ತೋಡಿನ ದಡಾ ಸಂರಕ್ಷಣಾ ಕಾಮಗಾರಿ ಉದ್ಘಾಟಿಸಿ...
ಪೊಲೀಸರಿಗೆ ಮೂರು ಶಿಫ್ಟ್ ಮಾಡುವಂತೆ ಶಾಸಕ ಜೆ.ಆರ್.ಲೋಬೊ ಸರ್ಕಾರಕ್ಕೆ ಒತ್ತಾಯ

ಜನಸಂಪರ್ಕ ಸಭೆಯ ದೂರುಗಳಿಗೆ ಸ್ಪಂದಿಸಿ : ಶಾಸಕ ಜೆ.ಆರ್.ಲೋಬೊ

ಮಂಗಳೂರು: ಜನ ನೀಡುವ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸಿ ಪರಿಹಾರ ಕೊಡುವ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಶಾಸಕ ಜೆ.ಆರ್.ಲೋಬೊ ಅವರು ತಾಕೀತು ಮಾಡಿದರು. ಅವರು ಅಳಪೆ ಉತ್ತರವಾರ್ಡಿನ ನಿಡ್ಡೇಲ್ ಪ್ರದೇಶದಲ್ಲಿ ನೋರ್ಬಟ್ ಡಿ’ಸೋಜ ಅವರ ಮನೆ ವಠಾರದಲ್ಲಿ ಜನಸಂಪರ್ಕ ಸಭೆಯ ಅಧ್ಯಕ್ಷತೆ ವಹಿಸಿ...
ದಕ್ಷಿಣ ವಿಧಾನ ಸಭಾ ವ್ಯಾಪ್ತಿಗೆ ಮುಖ್ಯಮಂತ್ರಿಗಳ ವಿಶೇಷ ಅನುದಾನವಾಗಿ  12.5 ಕೋಟಿ  ಬಿಡುಗಡೆ: ಶಾಸಕ ಜೆ.ಆರ್.ಲೋಬೊ

ದಕ್ಷಿಣ ವಿಧಾನ ಸಭಾ ವ್ಯಾಪ್ತಿಗೆ ಮುಖ್ಯಮಂತ್ರಿಗಳ ವಿಶೇಷ ಅನುದಾನವಾಗಿ 12.5 ಕೋಟಿ ಬಿಡುಗಡೆ: ಶಾಸಕ ಜೆ.ಆರ್.ಲೋಬೊ

ಮಂಗಳೂರು: ಮುಖ್ಯಮಂತ್ರಿಗಳ ವಿಶೇಷ ಅನುದಾನವಾಗಿ ದಕ್ಷಿಣ ವಿಧಾನ ಸಭಾ ವ್ಯಾಪ್ತಿಗೆ 12.5 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದಾರೆ ಎಂದು ಶಾಸಕ ಜೆ.ಆರ್.ಲೋಬೊ ಅವರು ತಿಳಿಸಿದರು. ಅವರು ಮಲ್ಲಿಕಟ್ಟೆಯಲ್ಲಿರುವ ತಮ್ಮ ಕಚೇರಿಯಲ್ಲಿ ಕಾರ್ಪೊರೇಟರ್ ಗಳನ್ನುದ್ದೇಶಿಸಿ ಮಾತನಾಡುತ್ತಿದ್ದರು. ಈ ಅನುದಾನದ ಪೈಕಿ 10 ಕೋಟಿ ರೂಪಾಯಿ...
ಕದ್ರಿಯಲ್ಲಿ ಪುಟಾಣಿ ರೈಲಿಗೆ ಶಾಸಕ ಜೆ.ಆರ್.ಲೋಬೊ ಹೊಸ ರೂಪ

ಕದ್ರಿಯಲ್ಲಿ ಪುಟಾಣಿ ರೈಲಿಗೆ ಶಾಸಕ ಜೆ.ಆರ್.ಲೋಬೊ ಹೊಸ ರೂಪ

ಮಂಗಳೂರು: ಕದ್ರಿ ಪಾರ್ಕ್ ನಲ್ಲಿ ಪುಟಾಣಿ ರೈಲಿಗಾಗಿ ಮಕ್ಕಳು ನಿರೀಕ್ಷಿಸುತ್ತಿದ್ದ ಕಾಲ ಬರುತ್ತಿದೆ. ಸುಮಾರು 1.10 ಕೋಟಿ ರೂಪಾಯಿ ವೆಚ್ಚದಲ್ಲಿ ಪುಟಾಣಿ ರೈಲನ್ನು ಶಾಸಕ ಜೆ.ಆರ್.ಲೋಬೊ ಅವರು ಇದೀಗ ತರುತ್ತಿದ್ದಾರೆ. ಕದ್ರಿಪಾರ್ಕ್ ನಲ್ಲಿ 1983 ರಲ್ಲಿ ಮಕಳಿಗಾಗಿ ಆರಂಭಿಸಿದ್ದ ಪುಟ್ಟಾಣಿ ರೈಲು 2013 ರವರೆಗೆ ನಿರಾತಂಕವಾಗಿ...