ಪಕ್ಷದಲ್ಲಿ ಸಂಘಟಣೆ ಅತೀ ಮುಖ್ಯ – ಸಚಿವ ಎಸ್.ಆರ್. ಪಾಟೀಲ್

ಪಕ್ಷದಲ್ಲಿ ಸಂಘಟಣೆ ಅತೀ ಮುಖ್ಯ – ಸಚಿವ ಎಸ್.ಆರ್. ಪಾಟೀಲ್

ಪಕ್ಷದಲ್ಲಿ ಕಾರ್ಯಕರ್ತರ ಸಂಘಟಣೆಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಕಾರ್ಯಕರ್ತರಿಗೆ ಹೆಚ್ಚಿನ ಜವಾಬ್ದಾರಿ ನೀಡಿದರೆ ಪಕ್ಷ ಅಧಿಕಾರ ಬರಲು ಸಾಧ್ಯ ಎಂದು ಕಾರ್ನಾಟಕ ಸರಕಾರದ ವಿಜ್ಞಾನ ಹಾಗೂ ಮಹಿತಿ ತಂತ್ರಜ್ಞಾನ ಸಚಿವ ಎಸ್.ಆರ್. ಪಾಟೀಲ್‍ರವರು ಇಂದು ಜಿಲ್ಲಾ ಕಾಂಗ್ರೆಸ್ ಕಛೇರಿಗೆ ಭೇಟಿ ನೀಡಿ ಕಾರ್ಯಕರ್ತರೊಂದಿಗೆ ಸಮಾಲೋಚನೆ...