Home » Website » News from jrlobo's Office » New block inaugurated in Govt School, Shaktinagara
New block inaugurated in Govt School, Shaktinagara
Image from post regarding New block inaugurated in Govt School, Shaktinagara

New block inaugurated in Govt School, Shaktinagara

ಮಂಗಳೂರು: ರಾಷ್ಟ್ರಿಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಯೋಜನೆಯಾಡಿಯಲ್ಲಿ ಸುಮಾರು 34.54 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ಶಕ್ತಿನಗರ ನಾಲ್ಯಪದವು ಸರಕಾರಿ ಪ್ರೌಢಶಾಲೆಯ ನೂತನ ಕಟ್ಟಡವನ್ನು ಶಾಸಕ ಜೆ.ಆರ್.ಲೋಬೊರವರು ಇತ್ತೀಚಿಗೆ ಉದ್ಘಾಟಿಸಿದರು. ಸ್ಥಳಿಯ ಕಾರ್ಪೋರೇಟರ್ ಆಖೀಲಾ ಆಳ್ವ, ಕೆ. ಝಬೈದಾ, ಕ್ಷೇತ್ರ ಶೀಕ್ಷಣಾಧಿಕಾರಿ ಜ್ನಾನೇಶ್, ಡಯಾಟ್‍ನ ಸಿಪ್ರೀಯಾನ್ ಮೋಂತೆರೊ, ಮುಖ್ಯೋಪಾಧ್ಯಯಿನಿಯಾದ ವಿಜಯ ಕುಮಾರಿ, ಲೋಕೆಶ್ ಮತ್ತೀತ್ತರು ಉಪಸ್ಥಿತರಿದ್ದರು.