ಮಂಗಳೂರು: ನಗರದ ಕುಡುಂಬಿ ಗಾರ್ಡನ್ ರಸ್ತೆಯನ್ನು ಎಸ್.ಎಫ್.ಸಿ. ನಿಧಿಯಿಂದ ಸುಮಾರು 30 ಲಕ್ಷ ರೂಪಾಯಿ ವೆಚ್ಚದಲ್ಲಿ ಕಾಂಕ್ರೀಟಿಕರಣಗೊಳಿಸಿ ಅಭಿವೃದ್ಧಿ ಪಡಿಸುವ ಕಾಮಗಾರಿಯ ಗುದ್ದಲಿ ಪೂಜೆಯನ್ನು ಶಾಸಕ ಜೆ. ಆರ್. ಲೋಬೋರವರು ಇತ್ತೀಚಿಗೆ ನೇರವೆರಿಸಿದರು. ಈ ಸಂದರ್ಭದಲ್ಲಿ ಸ್ಥಳಿಯ ಶಾಸಕ ಎ.ಸಿ ವಿನಯ್‍ರಾಜ್, ಪ್ರಭಾಕರ್ ಶ್ರೀಯಾನ್, ಟಿ.ಕೆ. ಸುಧೀರ್, ರಮಾನಂದ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

Guddali puje for new road in Kudumbi Garden, Balmatta

Image from post regarding Guddali puje for new road in Kudumbi Garden, Balmatta