MLA J R Lobo laid the foundation stone for protection wall, undertaken by the Dept of Minor Irrigation   with assistance from NABARD 26th Derebail Ward near Gurumpe.

ಮಂಗಳೂರು, ನ.18: ಶಾಸಕರ ವಿಶೇಷ ಶಿಪಾರಸ್ಸಿನ ಮೇರೆಗೆ 26 ನೇ ದೆರೆಬೈಲ್ ನೈರುತ್ಯ ವಾರ್ಡಿನಲ್ಲಿ ತಾ 18-11-2014 ರಂದು 25 ಲಕ್ಷ ರೂ ವೆಚ್ಚದ ಸಣ್ಣ ನೀರಾವರಿ ಯೋಜನೆಯಡಿಯಲ್ಲಿ ಮಳೆ ನೀರಿನ ತೋಡಿಗೆ ತಡೆಗೋಡೆ ನಿರ್ಮಾಣ ಕಾಮಗಾರಿಯ ಗುದ್ದಲಿ ಪೂಜೆಯನ್ನು ಶಾಸಕರಾದ ಶ್ರೀ ಜೆ.ಆರ್ ಲೋಬೊರವರು ನೆರವೇರಿಸಿದರು.

ಈ ಸಂದರ್ಭದಲ್ಲಿ ವಿಶ್ವಾಸ್ ಕುಮಾರ್ ದಾಸ್, ಮ.ನ.ಪಾ ಸದಸ್ಯರಾದ ರಾದಾಕ್ರಷ್ಣ, ಬಿ.ಜಿ ಸುವರ್ಣ, ಲತೀಶ್, ಚೇತನ್, ಗಣೇಶ್, ಗೋವರ್ದನ, ರಮಣಿ, ಶಣ್ಮುಗಂ, ಶೇಷಕ್ರಷ್ಣ, ರಘುರಾಮ ಶೆಟ್ಟಿ, ಕಾಂಗ್ರೇಸ್ ಮುಖಂಡರಾದ ಟಿ.ಕೆ ಸುದೀರ್, ರಮಾನಂದ್, ಕ್ರತಿನ್ ಕುಮಾರ್, ಮುಂತಾದವರು ಉಪಸ್ಥಿತರಿದ್ದರು.

Minor_water_irrigation_02Minor_water_irrigation_03