ಬಿಜೈ ಭಾರತೀನಗರದ ಮುಖ್ಯ ರಸ್ತೆಯನ್ನು 70 ಲಕ್ಷ ಎಸ್ ಎಪ್‍ಸಿ ಅನುದಾನದ ಮುಖಾಂತರ ಕಾಂಕ್ರೀಟೀಕರಣಗೊಳಿಸಲಾಯಿತು

ಬಿಜೈ ಭಾರತೀನಗರದ ಮುಖ್ಯ ರಸ್ತೆಯನ್ನು 70 ಲಕ್ಷ ಎಸ್ ಎಪ್‍ಸಿ ಅನುದಾನದ ಮುಖಾಂತರ ಕಾಂಕ್ರೀಟೀಕರಣಗೊಳಿಸಲಾಯಿತು

ಮಂಗಳೂರು ನಗರದ ಬಿಜೈಯಲ್ಲಿ ಕಳೆದ ಹ¯ ವಾರು ವರ್ಷಗಳಿಂದ ತೀರ್ವವಾಗಿ ಹದಗೆಟ್ಟಿದ್ದ ಭಾರತೀನಗರದ ಮುಖ್ಯ ರಸ್ತೆಯನ್ನು 70 ಲಕ್ಷ  ಎಸ್ ಎಪ್‍ಸಿ ಅನುದಾನದ ಮುಖಾಂತರ ಕಾಂಕ್ರೀಟೀಕರಣಗೊಳಿಸಲಾಯಿತು ಈ ಕಾಂಕ್ರೀಟ್ ರಸ್ತೆಯನ್ನು ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಜೆ.ಆರ್ ಲೋಬೊ ರವರು ಉದ್ಘಾಟಿಸಿದರು. ಈ...