Home » Website » News from jrlobo's Office » ಬಜಾಲ್ ಪರಿಸರದಲ್ಲಿ ಮಾಜಿ ಶಾಸಕರಾದ ಲೋಬೊ ರವರಿಂದ ಮತಯಾಚನೆ
ಬಜಾಲ್ ಪರಿಸರದಲ್ಲಿ ಮಾಜಿ ಶಾಸಕರಾದ ಲೋಬೊ ರವರಿಂದ ಮತಯಾಚನೆ
Image from post regarding ಬಜಾಲ್ ಪರಿಸರದಲ್ಲಿ ಮಾಜಿ ಶಾಸಕರಾದ ಲೋಬೊ ರವರಿಂದ ಮತಯಾಚನೆ

ಬಜಾಲ್ ಪರಿಸರದಲ್ಲಿ ಮಾಜಿ ಶಾಸಕರಾದ ಲೋಬೊ ರವರಿಂದ ಮತಯಾಚನೆ

ಮಾಜಿ ಶಾಸಕರಾದ ಶ್ರೀ ಜೆ. ಆರ್. ಲೋಬೊ ರವರು ಇಂದು 08.04.2019 ರಂದು ಬಜಾಲ್ ಪರಿಸರದಲ್ಲಿ ಮನೆ ಮನೆಗೆ ಭೇಟಿ ನೀಡಿ ದ.ಕ. ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಶ್ರೀ ಎಂ. ಮಿಥುನ್ ರೈ ಅವರ ಪರವಾಗಿ ಮತಯಾಚನೆ ನಡೆಸಿದರು. ಈ ಸಂದರ್ಭದಲ್ಲಿ ಮಾಜಿ ಮನಪಾ ಸದಸ್ಯೆ ಸುಮಯ್ಯ ಅಶ್ರಫ್, ವಾರ್ಡು ಅಧ್ಯಕ್ಷ ಆನಂದ ರಾವ್, ಎ.ಪಿ.ಎಂ. ಸಿ. ಸದಸ್ಯ ಭರತೇಶ್ ಅಮೀನ್, ಅಶ್ರಫ್ ಬಜಾಲ್, ಅಬೂಬಕ್ಕರ್, ಅಹ್ಮದ್ ಬಾವ, ಪ್ರದೀಪ್ ಜಲ್ಲಿಗುಡ್ಡೆ, ಜ್ಯೋತಿ ಅಶೋಕ್ ಮೊದಲಾದವರು ಉಪಸ್ಥಿತರಿದ್ದರು.