ಮಂಗಳೂರು,ಅ.22: ವಿಪರೀತ ನೆರೆ ಸಮೀಕ್ಷೆಗೆ ಬಂದ ಶಾಸಕರು ನೀಡಿದ ಭರವಸೆಯಂತೆ ಜಪ್ಪಿನ ಮೊಗರು ತಾರ್ದೊಲ್ಯ ಕೆರೆಯ ಬಳಿಯಿಂದ ತಾರ್ದೊಲ್ಯ ಗುಡ್ಡೆ ಕೂಡು ರಸ್ತೆವರೆಗೆ ಎಸ್.ಎ¥sóï.ಸಿ ಅನುದಾನದಲ್ಲಿ ಶಾಸಕರಾದ ಶ್ರೀ ಜೆ.ಆರ್ ಲೋಬೊರವರು ಬಿಡುಗಡೆಗೊಳಿಸಿದ ರೂ 40 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಕಾಂಕ್ರೀಟಿಕರಣಗೊಂಡ ರಸ್ತೆಯನ್ನು ಶಾಸಕರು ವಾರ್ಡಿನ ಹಿರಿಯ ನಾಗರಿಕರಾದ ಶ್ರೀ ಸದಾನಂದ ಆಳ್ವರವರಿಂದ ಉದ್ಘಾಟಿಸಿದರು ಮೇಯರ್ ಶ್ರೀ ಮಹಾಬಲ ಮಾರ್ಲ, ಕಾರ್ಪೋರೇಟರ್ ಪ್ರವೀಣ್‍ಚಂದ್ರ ಆಳ್ವ, ಮತ್ತು ನಾಡಿನ ಸಮಸ್ತರು ಉಪಸ್ಥಿತರಿದ್ದರು.

jappina_mogaru_02jappina_mogaru_03jappina_mogaru_04jappina_mogaru_05jappina_mogaru_06jappina_mogaru_07