ಮಂಗಳೂರು: ಮಿಲಾಗ್ರಿಸ್ ಕೆಥೋಲಿಕ್ ಸಭೆಯ ವತಿಯಿಂದ ಶಾಸಕ ಜೆ.ಆರ್.ಲೋಬೊ ನೇತೃತ್ವದಲ್ಲಿ ಮಿಲಾಗ್ರಿಸ್ ಶಾಲಾ ವಠಾರದಲ್ಲಿ ಮೇ 2 ಮತ್ತು 3 ರಂದು ಆಧಾರ್ ನೋಂದಣಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ವಿನಂತಿಸಲಾಗಿದೆ.