ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶ್ರೀ ಜೆ.ಆರ್.ಲೋಬೊರವರು ಇಂದು 25-04-2018ರಂದು ಬೆಳಿಗ್ಗೆ ಮಂಗಳೂರಿನ ಶರವು ಶ್ರೀ ಮಹಾಗಣಪತಿ ಭೇಟಿ ನೀಡಿ ದೇವರ ದರ್ಶನ ಪಡೆದರು. ಈ ಸಂದರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಶ್ರೀ ಭಾಸ್ಕರ್ ಕೆ, ಕಾರ್ಪೋರೇಟರ್‍ಗಳಾದ ರಾಧಾಕೃಷ್ಣ, ರಾಮ್‍ದಾಸ್ ಪ್ರಭು ಹಾಗೂ ಉದ್ಯಮಿಗಳಾದ ಕರುಣಾಕರನ್, ಪಿ.ಕೆ.ಲೋಹಿತ್ ಪೂಜಾರಿ,ಮೋಹನ್ ಮೆಂಡನ್,ಮೋಹಿನಿ ಗಟ್ಟಿ,ಶಾಂತಲಾ ಗಟ್ಟಿ,ಕೃತಿನ್ ಕುಮಾರ್ ಇತರರು ಉಪಸ್ಥಿತರಿದ್ದರು.