ಮಂಗಳೂರು: ಶಾಸಕ ಜೆ. ಆರ್. ಲೋಬೊರವರು ಮುಖ್ಯಮಂತ್ರಿ ಪರಿಹಾರಿ ನಿಧಿಯಿಂದ ಕಂಕನಾಡಿ ಗರೋಡಿ ದೇವಸ್ಥಾನದ ಬಳಿ ವಾಸಿಸುತ್ತೀರುವ, ಕಿಡ್ನಿ ವೈಫಲ್ಯದಿಂದ ಬಳಲುತ್ತೀರುವ ದಕ್ಷತ್ ಕುಮಾರ್‍ರವರಿಗೆ ಚಿಕಿತ್ಸೆಗಾಗಿ 60,000 ರೂಪಾಯಿಯ ಚೆಕ್‍ನ್ನು ಹಸ್ತಾಂತಿಸಿದರು. ಈ ಸಂದರ್ಭದಲ್ಲಿ ಸ್ಥಳಿಯ ಕಾರ್ಪೋರೇಟರ್ ಆಶಾ ಡಿ’ಸಿಲ್ವ, ವಾರ್ಡ್ ಅಧ್ಯಕ್ಷರಾದ ಹೇಮಂತ್ ಗರೋಡಿ, ಬೇಬಿರಾಜ್ ಗರೋಡಿ, ಅಶೋಕ್ ಅಂಚನ್, ಟಿ.ಕೆ.ಸುಧೀರ್, ಕೃತೀನ್ ಕುಮಾರ್, ರಮಾನಂದ್ ಪೂಜಾರಿ ಮತ್ತಿತ್ತರು ಉಪಸ್ಥಿತರಿದ್ದರು.

ಮುಖ್ಯಮಂತ್ರಿ ಪರಿಹಾರಿ ನಿಧಿ ವಿತರಣೆ

Image from post regarding ಮುಖ್ಯಮಂತ್ರಿ ಪರಿಹಾರಿ ನಿಧಿ ವಿತರಣೆ