ಮಂಗಳೂರಿನ ಕಂಡತ್‍ಪಳ್ಳಿಯ ದ.ಕ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಉರ್ದು ಸಾಂಸ್ಕ್ರತಿಕ ಸ್ಪರ್ದೆ ಕಾರ್ಯಕ್ರಮದಲ್ಲಿ ಭಾಗ ವಹಿಸಿ ಮಾತನಾಡಿ ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಅನಾವರಣಗೋಳಿಸಲು ಇಂತಹ ಸ್ಪರ್ದೆಗಳು ಉತ್ತಮ ವೇದಿಕೆಯಾಗಿದೆ ಎಂದು ಶಾಸಕ ರಾದ ಶ್ರೀ ಜೆ.ಆರ್ ಲೋಬೊರವರು ನುಡಿದರು.

urdu_cultural_competeion_01urdu_cultural_competeion_02