Home » Website » News from jrlobo's Office » ಬೋಳೂರಿನ ಹಿಂದು ರುದ್ರಭೂಮಿಗೆ ಭೇಟಿ
ಬೋಳೂರಿನ ಹಿಂದು ರುದ್ರಭೂಮಿಗೆ ಭೇಟಿ
Image from Post Regarding ಬೋಳೂರಿನ ಹಿಂದು ರುದ್ರಭೂಮಿಗೆ ಭೇಟಿ

ಬೋಳೂರಿನ ಹಿಂದು ರುದ್ರಭೂಮಿಗೆ ಭೇಟಿ

ಮಂಗಳೂರು,ಅ.13:ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಜೆ.ಆರ್ ಲೋಬೊರವರು ಮಂಗಳೂರು ಮಹಾನಗರ ಪಾಲಿಕೆಯ ಮಹಾ ಪೌರರಾದ ಶ್ರೀ ಮಹಾಬಲ ಮಾರ್ಲ, ಉಪಮೇಯರ್ ಶ್ರೀಮತಿ ಕವಿತಾರವರೊಂದಿಗೆ ಬೋಳೂರಿನ ಹಿಂದು ರುದ್ರಭೂಮಿಗೆ ಭೇಟಿ ನೀಡಿ ರುದ್ರ ಭೂಮಿಯ ಅಭಿವೃದ್ಧಿಯ ಬಗ್ಗೆ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು.

hindurudrabhumi_03hindurudrabhumi_04

hindurudrabhumi_01