Home » Website » News from jrlobo's Office » ಬೋಳಾರದಲ್ಲಿ ರಸ್ತೆ ಅಭಿವೃದ್ಧಿಗೆ ಗುದ್ದಲಿ ಪೂಜೆ
ಬೋಳಾರದಲ್ಲಿ ರಸ್ತೆ ಅಭಿವೃದ್ಧಿಗೆ ಗುದ್ದಲಿ ಪೂಜೆ
Image from post regarding ಬೋಳಾರದಲ್ಲಿ ರಸ್ತೆ ಅಭಿವೃದ್ಧಿಗೆ ಗುದ್ದಲಿ ಪೂಜೆ

ಬೋಳಾರದಲ್ಲಿ ರಸ್ತೆ ಅಭಿವೃದ್ಧಿಗೆ ಗುದ್ದಲಿ ಪೂಜೆ

ಮಂಗಳೂರು: ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಜೆ. ಆರ್. ಲೋಬೊರವರ ವಿಶೇಷ ಶಿಫಾರಾಸಿನಿಂದ ರಾಜ್ಯ ಸರಕಾರ ಹಾಗು ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಸುಮಾರು 35 ಲಕ್ಷ ಅನುದಾನದಲ್ಲಿ ಬೋಳಾರದ ಅರಕೆರೆಬೈಲಿನಲ್ಲಿ 25 ಲಕ್ಷ ವೆಚ್ಚದ ಕಾಂಕ್ರಿಟ್ ರಸ್ತೆ ಹಾಗು 10 ಲಕ್ಷ ವೆಚ್ಚದಲ್ಲಿ ಮರಿಗುಡಿ ದೇವಸ್ಥಾನದಕ್ಕೆ ಹೋಗುವ ರಸ್ತೆಯ ಮಳೆನೀರಿನ ಚರಂಡಿ ಕಾಮಗಾರಿಯ ಗುದ್ದಲಿ ಪೂಜೆ ಕಾರ್ಯಕ್ರಮವನ್ನು ಇತ್ತೀಚಿಗೆ ಶಾಸಕರು ನೇರವೆರಿಸಿದರು. ಸ್ಥಳಿಯ ಕಾರ್ಪೋ ರೇಟರ್ ಕವಿತಾ ವಾಸು, ಸದಾಶಿವ ಅಮೀನ್, ಬೆನೆಟ್ ಡಿ’ಮೆಲ್ಲೊ, ರಮಾನಂದ್ ಪೂಜಾರಿ, ಮಹಮ್ಮದ್ ಹುಸೈನ್, ಟಿ.ಕೆ ಸುಧೀರ್ ಮೊದಲಾದವರು ಉಪಸ್ಥಿತರಿದ್ದರು.