ಮಂಗಳೂರು: ಬಜಾಲ್ ಶಾಂತಿ ನಗರ ಕುಂಬಳಿಕೆಯಲ್ಲಿ 2015- 16ರ ಸಾಲಿನ ಮಲೆನಾಡು ಪ್ರದೇಶಾಭಿವೃದ್ಧಿ ಯೋಜನೆಯಡಿ ಸುಮಾರು 7 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಕಾಂಕ್ರೀಟ್ ರಸ್ತೆ ಉದ್ಘಾಟನೆಯನ್ನು ಶಾಸಕ ಜೆ. ಆರ್.ಲೋಬೊ ನೆರವೇರಿಸಿದರು.