ಮಂಗಳೂರು: ವಾರ್ಡ್ 35 ಪದವು ಸೆಂಟ್ರಲ್ ನ ರಾಜೀವ್ ನಗರ ಕಾಲೋನಿಯಲ್ಲಿ ಮನೆ ಮನೆಗೆ ಕಾಂಗ್ರೆಸ್ ಭೇಟಿಗೆ ಶಾಸಕ ಜೆ.ಆರ್.ಲೋಬೊ ಅವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕಾರ್ಪೊರೇಟರ್ ಜುಬೇದ್ ಅಜೀಜ್ , ಮಾಜಿ ಮೇಯರ್ ಅಬ್ದುಲ್ ಅಜೀಜ್. ವಾರ್ಡ್ ಅಧ್ಯಕ್ಷ ಕುಮಾರ್, ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಸುನಿತ್ ಡೇಸಾ, ಮ್ಯಾಕ್ಸಿಮ್ , ಕೃಷ್ಣ ಕುಮಾರ್, ಮಹಿಳಾ ಕಾಂಗ್ರೆಸ್ ಕಾರ್ಯಕರ್ತರಾದ ಪ್ರಭಾ, ಸೆಲೆಟ್ಸಿನ್ , ಮಿನಾ ಟಿಲ್ಲೀಸ್.