ಮಾಜಿ ಶಾಸಕರಾದ ಶ್ರೀ ಜೆ.ಆರ್.ಲೋಬೊ ರವರುಇಂದು 10.4.2019 ರಂದು ಕೊಡಿಯಾಲ್‍ಬೈಲು ವಾರ್ಡಿನ ವ್ಯಾಪ್ತಿಯಲ್ಲಿರುವ ಚಂದ್ರಿಕಾ ಬಡಾವಣೆ, ಬಿಜೈ ಚರ್ಚ್ ಪರಿಸರ, ಭಾರತೀನಗರ, ಕೊಡಿಯಾಲ್‍ಬೈಲ್ ಪರಿಸರದಲ್ಲಿ ಮನೆ ಮನೆಗೆ ಭೇಟಿ ನೀಡಿ ದ.ಕ.ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದಅಭ್ಯರ್ಥಿಯಾದ ಶ್ರೀ ಎಂ.ಮಿಥುನ್‍ರೈಅವರ ಪರವಾಗಿಮತಯಾಚನೆ ನಡೆಸಿದರು. ಈ ಸಂದರ್ಭದಲ್ಲಿ ಮಾಜಿ ಕಾರ್ಪೊರೇಟರ್ ಪ್ರಕಾಶ್ ಸಾಲಿಯಾನ್, ಪ್ರೇಮ್‍ನಾಥ ಬಲ್ಲಾಲ್ ಬಾಗ್, ರಘುರಾಜ್ ಕದ್ರಿ, ಮೋಹನ್ ಮೆಂಡನ್, ಅರುಣ್ ಕದ್ರಿ, ಮಮತಾ ಶೆಟ್ಟಿ, ರವಿ ಕದ್ರಿ, ನೆಲ್ಸನ್ ಮೊಂತೆರೋ ಮೊದಲಾದವರು ಉಪಸ್ಥಿತರಿದ್ದರು.