ಮಂಗಳೂರು: ಮಂಗಳೂರು ದಕ್ಷಿಣ ಬ್ಲಾಕ್ ಮಹಿಳಾ ಕಾಂಗ್ರೆಸಿನಿಂದ ಮನೆ ಮನೆಗೆ ಅರಸಿನ ಕುಂಕುಮ ವಿತರಣ ಕಾರ್ಯಕ್ರಮನ್ನು ನವರಾತ್ರಿಯ ಪರ್ವ ಕಾಲದಲ್ಲಿ ಹಮ್ಮಿಕೊಳ್ಳಲಾಯಿತು, ಇದರೊಂದಿಗೆ ಸರಕಾರದ ಕಾರ್ಯಕ್ರಮವನ್ನು ಮನೆ ಮನೆಗೆ ತಲುಪಿಸುವ ಕಾರ್ಯವನ್ನು ಮಾಡಲಾಯಿತು. ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮದಡಿಯಲ್ಲಿ ಮಂಗಳಾದೇವಿಯ ಅಸುಪಾಸಿನಲ್ಲಿ ಮನೆಮನೆಗೆ ಬೇಟಿನೀಡಿ ಸರಕಾರದ ಹಾಗೂ ಪಕ್ಷದ ಸಾಧನೆಗಳ ಕಿರು ಪುಸ್ತಕವನ್ನು ವಿತರಣೆ ಮಾಡಲಾಯಿತು.

ಕಾರ್ಯಕ್ರಮವು ಬ್ಲಾಕ್ ಅಧ್ಯೆಕ್ಷೆ ಶ್ರೀಮತಿ ನಮಿತಾ ಡಿ ರಾವ್ ಇವರ ನೇತೃತ್ವ ದಲ್ಲಿ ಹಮ್ಮಿಕೊಳ್ಳಲಾಗಿತ್ತು . ಜಿಲ್ಲಾ ಮಹಿಳ ಕಾಂಗ್ರೆಸ್ ಅಧ್ಯೆಕ್ಷೆ ಶ್ರೀಮತಿ ಶಾಲೆಟ್ ಪಿಂಟೋ ಉದ್ಗಾಟಿಸಿದರು. ಕೆ ಪಿ ಸಿ ಸಿ ಮಹಿಳಾ ಕಾಂಗ್ರಸಿನ ಕಾರ್ಯದರ್ಶಿ ಕು. ಅಪ್ಪಿ, ಮಾಜಿ ಮೇಯರ್ ಶ್ರೀಮತಿ ಜೆಸಿಂತಾ ವಿಜಯ ಅಲ್ಪ್ರೆಡ್, ಡಿ.ಸಿ.ಸಿ ಸದಸ್ಯೆ ಶ್ರೀಮತಿ ಶೋಭಾ ಕೇಶವ, ಪರಿಶಿಷ್ಥ ಜಾತಿ/ ಪಂಗಡದ ಅದ್ಯಕ್ಷೆ ಶ್ರೀಮತಿ ವಿಜಯ ಲಕ್ಷ್ಮಿ, ನಗರಪಾಲಿಕಾ ಸದಸ್ಯರಾದ ಶ್ರೀಮತಿ ಆಶಾ ಡಿಸಿಲ್ವಾ, ಕೋಶಾಧಿಕಾರಿ ಶ್ರೀಮತಿ ಸರಳಾ ಕರ್ಕೇರ, ಗೀತಾ ಪ್ರವಿಣ್, ಜ್ಯೋತಿ ಬಜಾಲ್, ಸುಜಾತ ಅಹಲ್ಯ, ಕವಿತಾ ಶೆಟ್ಟಿ, ವಿಕ್ಟೋರಿಯ ಮಸ್ಕರೇನಸ್, ಗೀತಾ ಸುವರ್ಣ,ಮೇಬಲ್ ನೊರೊನ್ಹ, ಲವಿನಾ, ಮಾಲತಿ ಕುಂದರ್, ಸ್ಮೀತ, ಬೆನಡಿಕ್ಟ ಡಿ ಸೋಜ, ಪರಿಣಿತ ಕರ್ಕೇರ, ಅಮಿತಾ, ಸುರೇಖ ಕರ್ಕೇರ ಮತ್ತು ಇತರ ಮಹಿಳಾ ಕಾಂಗ್ರೆಸಿನ ಸದಸ್ಯೆಯರು ಭಾಗವಹಿಸಿದ್ದರು..