ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೀ. ಜೆ.ಆರ್ ಲೋಬೊರವರು ಇಂದು ಮಂಗಳೂರಿನ ಬಂದರಿನಲ್ಲಿರುವ ಕೇಂದ್ರ ಜುಮ್ಮಾ ಮಸೀದಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.

ಕೇಂದ್ರ ಜುಮ್ಮಾ ಮಸೀದಿ,ಬಂದರು ಭೇಟಿ ನೀಡಿದ ಶ್ರೀ.ಜೆ ಆರ್ ಲೋಬೊ