ದ.ಕ.ಲೋಕ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೀ.ಮಿಥುನ್ ರೈಯವರು ಇಂದು ಕುಡುಪು ಶ್ರೀಅನಂತ ಪದ್ಮನಾಭ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ದೇವರ ದರ್ಶನ ಪಡೆದರು. ಅವರೊಂದಿಗೆ ಮಾಜಿ ಮೇಯರ್ ಕೆ.ಭಾಸ್ಕರ್ ಮೊೈಲಿ , ಧಾರ್ಮಿಕ ಚಿಂತಕ ಪದ್ಮನಾಭ ಕೋಟ್ಯಾನ್, ಉದಯ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.