ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೀ. ಜೆ.ಆರ್.ಲೋಬೊ ರವರು ದಿನಾಂಕ: 30.04.2015ರಂದು ಅಳವೆ ದರ್ಬಾರ್ ಹಿಲ್ ಪರಿಸರದಲ್ಲಿ ಸುಮಾರು 100 ಮನೆಗಳಿಗೆ ಭೇಟಿ ನೀಡಿ ಮತಯಾಚನೆ ನಡೆಸಿದರು.

ಈ ಸಂದರ್ಭದಲ್ಲಿ ಮಾಜಿ ಕಾರ್ಪೋರೇಟರ್ ಮೋಹನ್ ಪಡೀಲ್, ಶಶಿರಾಜ್ ಅಂಬಟ್, ಪ್ರಭಾಕರ್ ಶ್ರೀಯಾನ್, ಸುರೇಶ್ ಶೆಟ್ಟಿ, ಸದಾಶಿವ ಅಮೀನ್, ಹೊನ್ನಯ್ಯ, ಚಂದ್ರಶೇಖರ ಪೂಂಜ, ಉಮೇಶ್ ಉಪಸ್ಥಿತರಿದ್ದರು.

ಅಳಪೆ ದರ್ಬಾರ್ ಹಿಲ್ ಪರಿಸರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲೋಬೊರವರಿಂದ ಬಿರುಸಿನ ಪ್ರಚಾರ