11 ಮತ್ತು 12 ರಂದು ನಾಲ್ಯಪದವು ಶಾಲೆಯಲ್ಲಿ ಆಧಾರ್ ನೋಂದಾವಣೆ

11 ಮತ್ತು 12 ರಂದು ನಾಲ್ಯಪದವು ಶಾಲೆಯಲ್ಲಿ ಆಧಾರ್ ನೋಂದಾವಣೆ

ಮಂಗಳೂರು: ಶಾಸಕ ಜೆ.ಆರ್.ಲೋಬೊ ನೇತೃತ್ವದಲ್ಲಿ ಮೇ ತಿಂಗಳ 11 ಮತ್ತು 12 ರಂದು ನಗರದ ಶಕ್ತಿನಗರ ನಾಲ್ಯಪದವು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಧಾರ್ ನೋಂದಾವಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆಯಬೇಕೆಂದು...
715 ಕೋಟಿ ಎಡಿಬಿ ಯೋಜನೆಯನ್ನು ಮಳೆಗಾಲ ಮುಗಿದ ಕೂಡಲೇ ಆರಂಭಿಸಿ : ಶಾಸಕ ಜೆ.ಆರ್.ಲೋಬೊ

715 ಕೋಟಿ ಎಡಿಬಿ ಯೋಜನೆಯನ್ನು ಮಳೆಗಾಲ ಮುಗಿದ ಕೂಡಲೇ ಆರಂಭಿಸಿ : ಶಾಸಕ ಜೆ.ಆರ್.ಲೋಬೊ

ಮಂಗಳೂರು: ಎಡಿಬಿ ದ್ವಿತೀಯ ಹಂತದ ಕಾಮಗಾರಿಯನ್ನು ಕೈಗೊಳ್ಳಲು 715 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದು ಇದರ ಕಾಮಗಾರಿಯನ್ನು ಮಳೆಗಾಲ ಕಳೆದ ಕೂಡಲೇ ಆರಂಭಿಸಬೇಕು ಎಂದು ಶಾಸಕ ಜೆ.ಆರ್.ಲೋಬೊ ಅವರು ಹೇಳಿದರು. ಅವರು ಇಂದು ಎಡಿಬಿ ದ್ವಿತೀಯ ಹಂತದ ಕಾಮಗಾರಿಯ ಬಗ್ಗೆ ಎಡಿಬಿಯ ಜಂಟಿ ಆಡಳಿತ ನಿರ್ದೇಶಕಿ ತನುಶ್ರೀ ಅವರೊಂದಿಗೆ ಸುದೀರ್ಘ...
ಮಿಲಾಗ್ರಿಸ್ ಶಾಲೆ ಆವರಣದಲ್ಲಿ 322  ಮಂದಿ ಆಧಾರ್ ನೋಂದಣೆ

ಮಿಲಾಗ್ರಿಸ್ ಶಾಲೆ ಆವರಣದಲ್ಲಿ 322 ಮಂದಿ ಆಧಾರ್ ನೋಂದಣೆ

ಮಂಗಳೂರು: ಆಧಾರ್ ನೋಂದಣೆ ಕಾರ್ಯಕ್ರಮವನ್ನು ಕೆಥೋಲಿಕ್ ಸಭಾ ಮಿಲಾಗ್ರಿಸ್ ಘಟಕ ವತಿಯಿಂದ ಮೇ 2 ಮತ್ತು 3 ರಂದು ಶಾಸಕ ಜೆ.ಆರ್.ಲೋಬೊ ನೇತೃತ್ವದಲ್ಲಿ ಮಿಲಾಗ್ರಿಸ್ ಶಾಲೆಯ ಆವರಣದಲ್ಲಿ ಏರ್ಪಡಿಸಲಾಗಿತ್ತು. 322 ಮಂದಿ ಆಧಾರ್ ನೋಂದಣಿಯನ್ನು ಮಾಡಿಸಿಕೊಂಡರು. ಕಾರ್ಯಕ್ರಮಕ್ಕೆ ಮಿಲಾಗ್ರಿಸ್ ಚರ್ಚ್ ನ ಗುರುಗಳಾದ ವಂ. ವಲೇರಿಯನ್ ಡಿಸೋಜ...
11 ಮತ್ತು 12 ರಂದು ನಾಲ್ಯಪದವು ಶಾಲೆಯಲ್ಲಿ ಆಧಾರ್ ನೋಂದಾವಣೆ

ಶಾಸಕ ಜೆ.ಆರ್.ಲೋಬೊ ನೇತೃತ್ವದಲ್ಲಿ ಮಿಲಾಗ್ರಿಸ್ ನಲ್ಲಿ ಆಧಾರ್ ನೋಂದಣಿ

ಮಂಗಳೂರು: ಮಿಲಾಗ್ರಿಸ್ ಕೆಥೋಲಿಕ್ ಸಭೆಯ ವತಿಯಿಂದ ಶಾಸಕ ಜೆ.ಆರ್.ಲೋಬೊ ನೇತೃತ್ವದಲ್ಲಿ ಮಿಲಾಗ್ರಿಸ್ ಶಾಲಾ ವಠಾರದಲ್ಲಿ ಮೇ 2 ಮತ್ತು 3 ರಂದು ಆಧಾರ್ ನೋಂದಣಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳುವಂತೆ...
11 ಮತ್ತು 12 ರಂದು ನಾಲ್ಯಪದವು ಶಾಲೆಯಲ್ಲಿ ಆಧಾರ್ ನೋಂದಾವಣೆ

ಏಪ್ರಿಲ್ 23 ರಂದು ‘ಚಿಣ್ಣರ ಚಿಲಿಪಿಲಿ’ ಶಿಬಿರ

ಮಂಗಳೂರು: ಬೊಕ್ಕಪಟ್ಣ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಏಪ್ರಿಲ್ 23 ರಂದು ಬೆಳಿಗ್ಗೆ 10 ಗಂಟೆಗೆ ಇಲ್ಲಿನ ಹಳೆ ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ‘ಚಿಣ್ಣರ ಚಿಲಿಪಿಲಿ’ ಉಚಿತ ಬಾಲ ಪ್ರತಿಭಾ ಶಿಬಿರವನ್ನು ಆಯೋಜಿಸಲಾಗಿದೆ. ಶಿಬಿರವನ್ನು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ಜೆ.ಆರ್.ಲೋಬೊ ಅವರು ಉದ್ಘಾಟಿಸುವರು. ಇದೇ ಸಮಯದಲ್ಲಿ...