ಮಂಗಳೂರು, ಸೆಪ್ಟೆಂಬರ್,13 ರಂದು ಹೊೈಗೆ ಬಜಾರ್ ವಾರ್ಡಿನಲ್ಲಿ ಸ್ಥಳೀಯ ಬೂತ್ ಅಧ್ಯಕ್ಷರು ಹಾಗು ಕಾರ್ಯಕರ್ತರ ವಾರ್ಡ್ ಸಭೆಯು ಜರಗಿತು ಈ ಸಭೆಯಲ್ಲಿ ಶಾಸಕರಾದ ಶ್ರೀ ಜೆ.ಆರ್ ಲೋಬೊರವರು ಬೂತ್ ಸಮಿತಿ ರಚಿಸುವ ಮತ್ತು ಕಾರ್ಯವೈಖರಿಯ ಬಗ್ಗೆ ಸಭೆಗೆ ತಿಳಿಸಿದರು ಹಾಗು ಸ್ಥಳೀಯ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಈ ಸಭೆಯುಲ್ಲಿ ವಾರ್ಡ್ ಅಧ್ಯಕ್ಷರಾದ ಶ್ರೀ ಹುಸೇನ್ ಪಾದೆಕರ್, ಉಪಮೆಯರ್ ಶ್ರೀಮತಿ ಕವಿತಾ, ಕಾಂಗ್ರೆಸ್ ಮುಖಂಡರಾದ ಸದಾಶಿವ ಅಮೀನ್. ಸುರೇಶ್ ಶೆಟ್ಟಿ, ಟಿ.ಕೆ ಸುದೀರ್, ರಮಾನಂದ ಮುಂತಾದವರ ಹಾಜರಿದ್ದರು.

ward_meet_01ward_meet_02