ಮಂಗಳೂರು,ನ.08: ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ ಕೋಡಿಯಾಲ್ ಬೈಲ್ ವಾರ್ಡಿನ ಕೋಡಿಯಾಲ್ ಗುತ್ತು ರಸ್ತೆಗೆ ಎಸ್.ಎ¥sóï.ಸಿ ಅನುದಾನದ ಮುಖಾಂತರ 1 ಕೋಟಿ 30 ಲಕ್ಷ ರೂಪಾಯಿ ವೆಚ್ಚದ ಕಾಂಕ್ರೀಟಿಕರಣ ಹಾಗೂ ವಿವಿದ ಅಭಿವೃದ್ದಿ ಕಾಮಗಾರಿಯ ಗುದ್ದಲಿ ಪೂಜೆಯನ್ನು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಜೆ.ಆರ್ ಲೋಬೊರವರು ನೆರವೇರಿಸಿದರು.

ಈ ಸಂದರ್ಭದಲ್ಲಿ ವಿದಾನ ಪರಿಷತ್ ಸದಸ್ಯರಾದ ಐವನ್ ಡಿ’ಸೋಜ, ಮೇಯರ್ ಮಹಾಬಲ ಮಾರ್ಲ, ಉಪ ಮೇಯರ್ ಕವಿತಾ ವಾಸು, ಸುರೇಶ್ ಬಲ್ಲಾಲ್, ವಿಸ್ವಾಸ್ ದಾಸ್, ಸ್ಥಳಿಯ ಮ.ನ.ಪಾ ಸದಸ್ಯರಾದ ಪ್ರಕಾಶ ಸಾಲ್ಯಾನ್, ಪ್ರೇಮಾನಂದ ಶೆಟ್ಟಿ, ಮೊಹಮ್ಮದ್, ಲಾನ್ಸಿಲಾಟ್ ಪಿಂಟೊ, ರಜನೀಶ್, ಶಶಿದರ್ ಹೆಗ್ಡೆ, ಅಶೋಕ್ ಡಿ ಕೆ, ದೆವಪ್ಪ ಸುವರ್ಣ, ಮನುರಾಜ್ ಶೆಟ್ಟಿ, ಗಣೇಶ್ ಶೆಟ್ಟಿ, ಬಲರಾಜ ರೈ, ಸದಾನಂದ ಶೆಟ್ಟಿ, ಕೋಟಿ ಪ್ರಕಾಶ್ ಆಳ್ವ, ಮುಂತಾದವರು ಉಪಸ್ಥಿತರಿದ್ದರು.

1.30crore_021.30crore_03