ಮಂಗಳೂರು,ಅ.14: ಮಂಗಳೂರು ನಗರದ ಸರಕಾರಿ ಲೇಡಿಗೋಷನ್ ಆಸ್ಪತ್ರೆಗೆ ಶಾಸಕರಾದ ಶ್ರೀ ಜೆ.ಆರ್ ಲೋಬೊರವರು ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ಮತ್ತು ಸೌಲಭ್ಯಗಳಬಗ್ಗೆ ಪರಿಶೀಲನೆ ನಡೆಸಿ ಹೆರಿಗೆಗೆ ಬಂದ ಮಹಿಳೆಯರ ಆರೋಗ್ಯ ವಿಚಾರಿಸಿದರು.

ladygosgan_01ladygosgan_03ladygosgan_04