Home » Website » News from jrlobo's Office » ಅಯ್ಯಪ್ಪ ಸ್ವಾಮಿಯ ಭಕ್ತಾದಿಗಳ ಶಿಬಿರಕ್ಕೆ ಭೇಟಿ
ಅಯ್ಯಪ್ಪ ಸ್ವಾಮಿಯ ಭಕ್ತಾದಿಗಳ ಶಿಬಿರಕ್ಕೆ ಭೇಟಿ
Image from Post Regarding ಅಯ್ಯಪ್ಪ ಸ್ವಾಮಿಯ ಭಕ್ತಾದಿಗಳ ಶಿಬಿರಕ್ಕೆ ಭೇಟಿ

ಅಯ್ಯಪ್ಪ ಸ್ವಾಮಿಯ ಭಕ್ತಾದಿಗಳ ಶಿಬಿರಕ್ಕೆ ಭೇಟಿ

ಮಂಗಳೂರು.ಜ.1:ನಗರದ ಮಂಗಳಾದೇವಿ, ಬೋಳಾರ, ಹೊೈಗೆಬಜಾರ್, ಹಾಗೂ ಬೆಂಗ್ರೆ ಪರಿಸರಗಳಲ್ಲಿ ಸುಮಾರು 13 ಕಡೆಗಳಲ್ಲಿ ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ತೆರಳಲಿರುವ ಅಯ್ಯಪ್ಪ ಸ್ವಾಮಿಯ ಭಕ್ತಾದಿಗಳ ಶಿಬಿರಕ್ಕೆ ಭೇಟಿ ನೀಡಿದ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕರಾದ ಶ್ರೀ ಜೆ.ಆರ್ ಲೋಬೊರವರು ಅವರು ನಡೆಸುತ್ತಿರುವ ಅನ್ನದಾನ ಕಾರ್ಯಕ್ರಮಕ್ಕೆ ಅಕ್ಕಿಯನ್ನು ದೇಣಿಗೆಯಾಗಿ ನೀಡಿದರು.

Ayyappa_Swami_03Ayyappa_Swami_01Ayyappa_Swami_04